ಮುಖಮೂತಿ ನೋಡದೆ ಜಡೆ ಜಗಳ ಮಾಡಿಕೊಂಡ ನಮ್ರತಾ ಹಾಗೂ ತನಿಷಾ, ಬೆ.ಚ್ಚಿಬಿದ್ದ ಪ್ರೇಕ್ಷಕರು

 

ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದ ಆರಂಭದಿಂದಲೂ ತನಿಷಾ ಕಂಡ್ರೆ ನಮ್ರತಾಗೆ ಆಗಲ್ಲ. ತನಿಷಾ ಲೌಡ್‌ ಅಂತ ಪದೇ ಪದೇ ನಮ್ರತಾ ದೂರಿದ್ದರು. ಆಗಾಗ ತನಿಷಾ ಹಾಗೂ ನಮ್ರತಾ ಮಧ್ಯೆ ಕಿತ್ತಾಟ ಕೂಡ ಆಗಿದೆ. ಇವತ್ತೂ ಕೂಡ ಕೊಳೆ ಒಳ್ಳೇದಲ್ಲ ಟಾಸ್ಕ್‌ನಲ್ಲಿ ನಮ್ರತಾ - ತನಿಷಾ ಮಧ್ಯೆ ವಾಕ್ಸಮರ ನಡೆದಿದೆ. ಎದುರಾಳಿ ತಂಡದ  ಕಾಪ್ಟನ್ ತನಿಷಾ ವಿರುದ್ಧ ಸಿಟ್ಟಾದ ನಮ್ರತಾ ಐ ಆಮ್ ಗೋಯಿಂಗ್ ಟು ಸ್ಲಾಪ್ ಹರ್‌. ಎ ಟೈಟ್‌ ಸ್ಲಾಪ್ ಆನ್ ಹರ್ ಫೇಸ್‌ ಅಂತ ಕೆಂಡಕಾರಿದ್ದಾರೆ.

ಇನ್ನು ಆಟ ಆಡುವ ಸಂದರ್ಭದಲ್ಲಿ ಯಾವ ತಂಡ ತುಂಬಾ ಚೆನ್ನಾಗಿ ಬಟ್ಟೆ ತೊಳೆದು ಒಣಹಾಕುವ ಆಟವನ್ನು ಆಡಿದೆ ಎಂದು ತಿಳಿಸಲು ಬಿಗ್​ ಬಾಸ್​ ಹೇಳಿದ್ದರು. ಈ ಪ್ರಕಾರ ತನಿಷಾ ಹಾಗೂ ಸಂಗೀತಾ ಇಬ್ಬರೂ ನಿಂತಿದ್ದರು ಸಂಗೀತಾ ಹೇಳುವ ಪ್ರಕಾರ ಅವರ ತಂಡವೇ ಈ ಬಾರಿ ಚೆನ್ನಾಗಿ ಆಡಿದೆ. <a href=https://youtube.com/embed/Gk_QkARo91I?autoplay=1&mute=1><img src=https://img.youtube.com/vi/Gk_QkARo91I/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ಅಲ್ಲೇ ಪಕ್ಕದಲ್ಲಿ ನಿಂತಿದ್ದ ತನಿಷಾ ವರ್ತೂರ್​ ಅವರು ಚೆನ್ನಾಗಿ ಆಡಿದ್ದಾರೆ ಅಂತ ಹೇಳುತ್ತಾರೆ. ಇಲ್ಲಿ ಜಗಳ ಆರಂಭವಾಗುತ್ತದೆ. ಏಕೆಂದರೆ ತನಿಷಾ ಅವರು ವರ್ತೂರ್​ ಅವರಿಗೆ ನಮ್ರತಾ ಅವರನ್ನು ಕಂಪೇರ್​ ಮಾಡಿ ಹೇಳಿರುತ್ತಾರೆ. ಅದರಿಂದ ನಮ್ರತಾಗೆ ಕೋಪ ಬಂದಿದೆ. ಐ ಡೋಂಟ್​ ನೀಡ್​ ಯುವರ್ ವ್ಯಾಲಿಡೇಶನ್​ ಅಂತ ನಮ್ರತಾ ತನಿಷಾ ಅವರಿಗೆ ಹೇಳುತ್ತಾರೆ. 

ಆದರೆ ತನಿಷಾ ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಬಾಯಲ್ಲಿ ಆಟ ಆಡೋದಲ್ಲ, ಆಡುವಲ್ಲಿ ಆಡಿ ತೋರಿಸ್ಬೇಕು ಅಂತ ನಮ್ರತಾ ಹೇಳಿದ್ದಾರೆ. ಮಾತಲ್ಲಿ ಗೆಲ್ಲೋದಾದ್ರೆ ನೀನೇ ಗೆಲ್ಲೋದು ಅಂತ ಅಂದಿದ್ದಾರೆ. ಹೌದು ನಾನೇ ಯಾವತ್ತು ಗೆಲ್ಲೋದು ಬಿಟ್ಟುಕೊಡೋ ಮಾತೇ ಇಲ್ಲ ಅಂತ ತನಿಷಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.