ಬಿಗ್ ಬಾಸ್ ಮನೆಯಲ್ಲಿ ರಾತ್ರು ಕುಸ್ತಿ; ವಾರದ ಕೊನೆಯಲ್ಲಿ ಕಿಚ್ಚ ಕೂಡ ಮೌನ

 
ಕಿರುತೆರೆಯ ಜನಪ್ರಿಯ ಶೋ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಾ ಇರುತ್ತವೆ. ಒಬ್ಬರು ಆಡಿದ ಮಾತನ್ನು ಮತ್ತೊಬ್ಬರಿಗೆ ತೋರಿಸೋದಿಲ್ಲ. ಹೀಗೆ ತೋರಿಸಿದರೆ ಇಡೀ ಮನೆ ರಣರಂಗ ಆಗುತ್ತದೆ. ಈ ಕಾರಣಕ್ಕೆ ಒಬ್ಬರ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎಂಬ ವಿಡಿಯೋನ ತೋರಿಸಲ್ಲ. ಆದರೆ, ಈ ಬಾರಿ ಮನೆಯವರ ಮಧ್ಯೆ ಪಿಟ್ಟಿಂಗ್ ಇಡುವ ಕೆಲಸ ಆಗಿದೆ. ಇದರಿಂದ ಇಡೀ ಮನೆ ಹೊತ್ತು ಉರಿದಿದೆ.
ಕೆಲ ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಒಮ್ಮೊಮ್ಮೆ ತಮ್ಮ ಬೌಂಡರಿ ಮೀರಿ ಒಬ್ಬರ ಹಾಸಿಗೆಯಲ್ಲಿ ಇನ್ನೊಬ್ಬರು ಮಲಗಿ ಮಾತನಾಡುತ್ತಿರುತ್ತಾರೆ. ಅದೆಷ್ಟೇ ಸಲಿಗೆ ಇದ್ದರೂ ಅದು ನೋಡೋಕೆ ಕಸಿವಿಸಿ ಅನ್ನಿಸುತ್ತದೆ. ಹಾಗೆ ನೋಡಿದ್ರೆ ಕನ್ನಡದಲ್ಲಿ ಅಸ್ಟೊಂದಿಲ್ಲ. ಹಿಂದಿ ಬಿಗ್ಬಾಸ್ ಮನೆಯ ಬಗ್ಗೆ ಕೇಳೋ ಹಾಗೆ ಇಲ್ಲ ಬಿಡಿ.
ಒಮ್ಮೊಮ್ಮೆ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಆದರೆ, ಎದುರಿನಿಂದ ಎಲ್ಲರೂ ಒಳ್ಳೆಯವರ ರೀತಿ ತೋರಿಸಿಕೊಳ್ಳುತ್ತಾರೆ. ಹಿಂದಿನಿಂದ ಆಡಿದ ಮಾತುಗಳು ಯಾರಿಗೂ ತಿಳಿಯಲ್ಲ ಎನ್ನುವ ಧೈರ್ಯದ ಮೇಲೆ ಒಬ್ಬರಿಗೊಬ್ಬರು ಚೆನ್ನಾಗಿ ಇರುತ್ತಾರೆ. ಈಗ ಹಿಂದಿನಿಂದ ಆಡಿದ ಮಾತುಗಳೇ ಅವರಿಗೆ ಮುಳುವಾಗಿದೆ. <a href=https://youtube.com/embed/fRo0fajz-XM?autoplay=1&mute=1><img src=https://img.youtube.com/vi/fRo0fajz-XM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಷ್ಟಕ್ಕೂಬಿಗ್ ಬಾಸ್ ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಈ ಚಟುವಟಿಕೆಯ ಪ್ರಕಾರ ಪ್ರತಿ ಸ್ಪರ್ಧಿಯ ಫೋಟೋ ಬರುತ್ತದೆ ಮತ್ತು ಅವರು ಆಡಿದ ಮಾತನ್ನು ಪ್ರಸಾರ ಮಾಡಲಾಗುತ್ತದೆ. ಅದನ್ನು ಯಾವ ಜಾಗದಲ್ಲಿ ಹೇಳಲಾಗಿದೆ ಎಂಬುದನ್ನು ಊಹಿಸಬೇಕು. ಸರಿಯಾಗಿ ಊಹಿಸಿದರೆ ಮನೆಗೆ ದಿನಸಿ ಸಿಗುತ್ತದೆ. ಆ ಬಳಿಕ ವಿಡಿಯೋ ಕೂಡ ಪ್ರಸಾರ ಮಾಡಲಾಗುತ್ತದೆ. 
ಸದ್ಯ ಪ್ರಸಾರ ಮಾಡಿರುವ ವಿಡಿಯೋಗಳು ಇಡೀ ಮನೆಯನ್ನು ಹೊತ್ತು ಉರಿಯುವಂತೆ ಮಾಡಿದೆ. ಗುಟ್ಟಾಗಿ ನಡೆದ ಮಾತುಗಳು ರಿವೀಲ್ ಆಗಿವೆ. ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.