ಪಬ್ಲಿಕ್ ಮುಂದೆ ಮೀಡಿಯಾಗೆ Thanks ಎಂದ ಪವಿತ್ರ ಗೌಡ, ರೊ ಚ್ಚಿಗೆದ್ದ ರಂಗಣ್ಣ
Dec 18, 2024, 16:35 IST
ಕೊ ಲೆಕೇಸ್ ನಲ್ಲಿ ಜೈಲು ಸ್ನರಿದ್ದ ಪವಿತ್ರ ಗೌಡ ಇದೀಗ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ತಕ್ಷಣ ಬಹಳ ಖುಷಿಯಿಂದ ಹೊರಗಂಡೆ ಬಂದು ನಡುವಿನ ಮುಖ ಬೀರಿದರು. ಆದರೆ, ಪವಿತ್ರ ಗೌಡ ಅವರಿಗೆ ಜೈಲಿನಿಂದ ಬಂದ ಬಳಿಕ ಒಂದು ಚೂರು ಬೇಸರವಾಗಿಲ್ಲ ಎಂಬುವುದು ಕಾಣುತ್ತಿದೆ.
ಇನ್ನು ತಪ್ಪಿತಸ್ಥ ಜೈಲಿನಿಂದ ಹೊರಬರುವಾಗ ಸಾಕಷ್ಟು ಪಶ್ಚಾತ್ತಾಪ ಹೊಂದಿರುತ್ತಾನೆ. ಆದರೆ ಈ ಪವಿತ್ರ ಗೌಡಗೆ ಯಾವುದೇ ಪಶ್ಚಾತ್ತಾಪ ಆಕೆಯ ಮುಖದಲ್ಲಿ ಕಾಣಲಿಲ್ಲ. ಇನ್ನು ಮತ್ತೆ ದರ್ಶನ್ ಜೊತೆ ಕದ್ದು ಮುಚ್ಚಿ ಸಂಸಾರ ಮಾಡಲು ಹೊಸ ಪ್ಲಾನ್ ಮಾಡಿದ್ದಾರಾ ಅಂತನೂ ಅನುಮಾನ ಎದ್ದಿದೆ.
<a href=https://youtube.com/embed/yQayifqu5F8?autoplay=1&mute=1><img src=https://img.youtube.com/vi/yQayifqu5F8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಪವಿತ್ರ ಗೌಡ ಅವರು ಜೈಲಿನಿಂದ ಹೊರಬರುವಾಗ ಮೀಡಿಯಾದವರ ಕ್ಯಾಮರಾ ನೋಡಿ Thanks ಎಂಬ ಮಾತು ಹೊರಹಾಕಿದ್ದಾರೆ. ಯಾರ ಜೊತೆಗೂ ಮಾತಾನಾಡದ ಪವಿತ್ರ ಅವರು ಮೀಡಿಯಾ ಜೊತೆ ಯಾಕಿಷ್ಟು ಪ್ರೀತಿ ಎಂಬುವುದು ತಿಳಿಯುತ್ತಿಲ್ಲ.
ಇನ್ನು ಪವಿತ್ರ ಗೌಡ ಅವರ ಇಂತಹ ಅವತಾರಕ್ಕೆ ಪಬ್ಲಿಕ್ ಟಿವಿ ರಂಗಣ್ಣನವರು ರೊಚ್ಚಿಗೆದ್ದು ಬುದ್ದಿ ಹೇಳಿದ್ದಾರೆ. 'ಮಾಡಿರುವುದು ಕೊ ಲೆ, ಏನೋ ದೊಡ್ಡ ಸಾಧನೆ ಮಾಡಿದರು ಬಂದಂಗೆ ಬರುವುದು ನೋಡಿದರೆ ಮುಂದೆ ಏನೋ ಇದೆ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಬರುತ್ತಿದೆ ಎನ್ನುತ್ತಾರೆ ರಂಗಣ್ಣ.