2024 ರ ಚುನಾವಣೆಗೆ ಭರ್ಜರಿ ಆಫರ್ ಕೊಟ್ಟ ಮೋದಿಜಿ, ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ

 

ಅಂತೂ ಇಂತೂ ಚಿನ್ನ ಪ್ರಿಯರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಶುಕ್ರವಾರವೂ ಅಲ್ಪ ಇಳಿಕೆ ಕಂಡಿದೆ. ಹೌದು 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಇಳಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 70 ರೂಪಾಯಿ, 560 ರೂಪಾಯಿ ಮತ್ತು 700 ರೂಪಾಯಿ ಕುಸಿತ ಕಂಡಿದೆ. 

ಇನ್ನು 24 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 77 ರೂ., 616 ರೂ., ಮತ್ತು 770 ರೂಪಾಯಿ ಇಳಿಕೆಯಾಗಿದೆ. ಕೇವಲ ಆಭರಣಗಳಿಗೆ ಮಾತ್ರವಲ್ಲದೆ ಚಿನ್ನ ಕಳೆದ ಹಲವು ಸಮಯದಿಂದ ಉತ್ತಮ ಹೂಡಿಕೆಯ ವಸ್ತುವಾಗಿಯೂ ಗುರುತಿಸಲ್ಪಟ್ಟಿದ್ದು ಗ್ರಾಹಕರು ಪ್ರತಿನಿತ್ಯ ಇದರ ಬೆಲೆಯ ಮೇಲೆ ನಿಗಾ ಇರಿಸಿರುತ್ತಾರೆ. ಹಾಗಾಗಿ ಚಿನ್ನದ ಬೆಲೆ ಇಳಿಕೆ ಕಂಡಿರುವುದರಿಂದ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. <a href=https://youtube.com/embed/7qYQZvHSOkE?autoplay=1&mute=1><img src=https://img.youtube.com/vi/7qYQZvHSOkE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇನ್ನು ನೀವು ಸಹ ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್‌ ಮಾಡಿದ್ದರೆ ಇದು ಕೊಳ್ಳಲು ಸಕಾಲವಾಗಿದೆ. ದೇಶದಲ್ಲಿ ಆಭರಣ ಪ್ರಿಯರ ಸಂಖ್ಯೆಗೇನೂ ಕೊರತೆ ಇಲ್ಲ. ಬಹುತೇಕ ಮಹಿಳೆಯರು ಬಂಗಾರದ ಪ್ರಿಯರು. ಈ ಹಿನ್ನೆಲೆ, ಚಿನ್ನ , ಬೆಳ್ಳಿ ದರ ಇಳಿಕೆಯಾದರೆ ಮಹಿಳೆಯರ ಮೊಗದಲ್ಲಿ ನಗು ಮೂಡುವುದಂತೂ ಗ್ಯಾರಂಟಿ. ಆದರೆ, ಕೇಂದ್ರ ಬಜೆಟ್ 2023 ರಲ್ಲಿ ಚಿನ್ನ, ಬೆಳ್ಳಿಯ ಅಬಕಾರಿ ಸುಂಕ ಕೆಚ್ಚಳ ಮಾಡಿದ ಬಳಿಕ ಆಭರಣ ಪ್ರಿಯರಿಗೆ ಮತ್ತಷ್ಟು ಶಾಕ್‌ ನೀಡುವ. 

ಆದರೂ, ಶುಭ ಸಮಾರಂಭಗಳು ದೇಶದಲ್ಲಿ ಹೆಚ್ಚು ನಡೆಯುವುದರಿಂದಲೂ ಆಭರಣ ವಹಿವಾಟು ನಡೆಯುತ್ತಲೇ ಇರುತ್ತದೆ. ಈ ಕಾರಣಕ್ಕಾಗಿ ಪ್ರತಿನಿತ್ಯ ಹಲವರು ಚಿನ್ನ,