ಎರಡನೇ ಮದುವೆಗೆ ತಯಾರಾದ ಪ್ರೇಮಾ, ಕನ್ನಡಿಗರಿಗೆ ಆಹ್ವಾನ ಕೊಟ್ಟ ಪ್ರೇಮಾ
Dec 15, 2024, 11:49 IST
ದಶಕಗಳ ಹಿಂದಿನ Evergreen ನಟಿ ಪ್ರೇಮಾ ಅವರು ಮೊದಲ ಗಂಡನ ಜೊತೆ ವಿಚ್ಛೇದನದ ಬಳಿಕ ಇದೀಗ ಮತ್ತೊಂದು ಮದುವೆಯ ಹುಡುಕಾಟದಲ್ಲಿದ್ದಾರೆ.
ಹೌದು, ನಟಿ ಪ್ರೇಮಾ ಅವರು ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಇತ್ತಿಚೆಗೆ ಹಲವಾರು ದೇವಾಲಯ ತಿರುಗಾಡಿ ತನ್ನ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು.
<a href=https://youtube.com/embed/Ed9iS1mZzOs?autoplay=1&mute=1><img src=https://img.youtube.com/vi/Ed9iS1mZzOs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗಕ್ಕೆ ಕೂಡ ಮರು ಎಂಟ್ರಿ ಕೊಟ್ಟಿದ್ದಾರೆ. ಕೆಲವೊಂದು ಸೀರಿಯಲ್ ನಲ್ಲೂ ಕೂಡ ಪ್ರೇಮಾ ಅವರು ಅಭಿನಯಿಸುತ್ತಿದ್ದಾರೆ.