ಜೀ ಕನ್ನಡ ಬಿಟ್ಟು ಕಲಸ್೯ ಗೆ ಹಾರಿದ ಪುಟ್ಟಕ್ಕನ ಮಕ್ಕಳು ಸ್ನೇಹಾ, ಬಿಗ್ಬಾಸ್ ಗೆ ಗ್ರ್ಯಾಂಡ್ ಎಂಟ್ರಿ
Nov 3, 2024, 18:02 IST
ಕನ್ನಡ ಕಿರುತೆರೆಯ ನಂಬರ್ 1 ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಹೆಂಗಳೆಯರ ಮನಗೆದ್ದಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಇದೀಗ ರೋಚಕ ತಿರುವು ಲಭಿಸಿದೆ. ಪುಟ್ಟಕ್ಕನ ಹಿರಿಯ ಮಗಳು ಸ್ನೇಹಾ ಜಿಲ್ಲಾಧಿಕಾರಿಯಾಗಿದ್ದಳು. ಅಲ್ಲಿಗೆ, ಪುಟ್ಟಕ್ಕನ ಮನೆಯಲ್ಲಿ ಸಂತಸ, ನೆಮ್ಮದಿ ನೆಲೆಸುತ್ತೆ ಅಂತ ವೀಕ್ಷಕರು ಭಾವಿಸುವಾಗಲೇ ದೊಡ್ಡ ತಿರವು ನೀಡಲಾಗಿದೆ.
ಜಿಲ್ಲಾಧಿಕಾರಿ ಸ್ನೇಹಾ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕುತಂತ್ರಿ ಸಿಂಗಾರಮ್ಮನ ಕೈವಾಡದಿಂದ ಸ್ನೇಹಾ ಕಾರು ಆಕ್ಸಿಡೆಂಟ್ ಆಗಿದೆ. ಆಕ್ಸಿಡೆಂಟ್‌ನಲ್ಲಿ ಸ್ನೇಹಾ ಸಾವನ್ನಪ್ಪಿದ್ದಾಳೆ. ಪಾಪ.ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪುಟ್ಟಕ್ಕನಿಗೆ. ಜನ್ಮದಿನದಂದೇ ಮಗಳ ಸಾವಿನ ಸುದ್ದಿ ಕಿವಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ.
<a href=https://youtube.com/embed/__UkFApjBxA?autoplay=1&mute=1><img src=https://img.youtube.com/vi/__UkFApjBxA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆಕ್ಸಿಡೆಂಟ್‌ನಿಂದಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರ ಎಂಡ್ ಆಗಿದೆ. ಸ್ನೇಹಾ ಪಾತ್ರ ಇನ್ನುಂದೆ ಮುಂದುವರೆಯುವುದಿಲ್ಲ. ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಸಂಜನಾ ಬುರ್ಲಿ ಹೊರಬಂದಿದ್ದಾರೆ. ಸೀರಿಯಲ್‌ಗೆ ಸಂಜನಾ ಬುರ್ಲಿ ಗುಡ್ ಬೈ ಹೇಳಿದ ಕಾರಣಕ್ಕೆ. ಸ್ನೇಹಾ ಪಾತ್ರವನ್ನೇ ಎಂಡ್ ಮಾಡಲಾಗಿದೆ. ಸ್ನೇಹಾ ಪಾತ್ರಕ್ಕೆ ರೀಪ್ಲೇಸ್‌ಮೆಂಟ್ ಬದಲು ಪಾತ್ರವನ್ನೇ ಅಂತ್ಯಗೊಳಿಸಲಾಗಿದೆ.
ತಾವು ಸೀರಿಯಲ್‌ನಿಂದ ಹೊರಬಂದಿರುವ ಬಗ್ಗೆ ಸಂಜನಾ ಬುರ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಕೆಲವು ಮೂಲಗಳ ಪ್ರಕಾರ ಸಂಜನಾ ಬುರ್ಲಿ ಬಿಗ್ಬಾಸ್ ಮನೆಗೆ ಹೋಗ್ತಾರೆ ಅನ್ನೊ ಮಾತುಗಳು ಕೂಡಾ ಕೇಳಿ ಬರ್ತಿವೆ. ಆದರೆ ಅವರ ಸೋಷಿಯಲ್ ಮೀಡಿಯಾ ಪೊಸ್ಟ್ ಪ್ರಕಾರ ಹೊಸ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಡಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.