ಮದ್ವೆಯಾದ ಮೂರೇ ತಿಂಗಳಿಗೆ 9 ತಿಂಗಳ ಗಭಿ೯ಣಿಯಾದ ರಾಧಿಕಾ, ಅಂಬಾನಿ ಕುಟುಂಬಸ್ಥರು ಶಾ ಕ್

 
 ಬಿಲಿಯನೇರ್, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇತ್ತೀಚೆಗೆ ತಮ್ಮ ಕಿರಿಯ ಪುತ್ರ ಅನಂತ್ ಅವರ ವಿವಾಹವನ್ನು ಅದ್ಧೂರಿಯಾಗಿ ನಡೆಸಿಕೊಟ್ಟರು. ಜುಲೈ 12 ರಂದು ಮುಂಬೈನ ಜಿಯೋ ಕನ್ವೇನ್ಷನ್‌ ಹಾಲ್‌ನಲ್ಲಿ ಅನಂತ್ ರಾಧಿಕಾ ಮರ್ಚೆಂಟ್ ವಿವಾಹ ನೆರವೇರಿತು. ಈ ಮದುವೆಗೆ ಸಮಾಜದ ಬಹುತೇಕ ಗಣ್ಯರು, ನಟ-ನಟಿಯರು, ನಮ್ಮ ದೇಶವಷ್ಟೇ ಅಲ್ಲ, ವಿದೇಶಗಳಿಂದಲೂ ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. 
ಇದೇ ವೇಳೆ ಮುಖೇಶ್ ಅಂಬಾನಿ ಕುಟುಂಬ ಅಂಟಿಲಿಯಾ ನಿವಾಸದಲ್ಲಿ ಅದ್ಧೂರಿಯಾಗಿ ಗಣೇಶ್ ಆಚರಣೆ ನಡೆಸಿತು. ವಿನಾಯಕ ಚತುರ್ಥಿಗೆ ಬಾಲಿವುಡ್‌ನ ಹಲವು ಮಂದಿ ಆಗಮಿಸಿದ್ದರು. ಈ ಮಧ್ಯ ಅನಂತ್ ಪತ್ನಿ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. <a href=https://youtube.com/embed/_hth6jnlHdE?autoplay=1&mute=1><img src=https://img.youtube.com/vi/_hth6jnlHdE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅನಂತ್ ಅಂಬಾನಿಯನ್ನು ಮದುವೆಯಾದ ನಂತರ ರಾಧಿಕಾ ಮರ್ಚೆಂಟ್‌ಗೆ ಇದು ಮೊದಲ ವಿನಾಯಕ ಚತುರ್ಥಿ. ಇಡೀ ಕುಟುಂಬ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಈ ವೇಳೆ ತೆಗೆದ ವಿಡಿಯೋ ಒಂದರಲ್ಲಿ ರಾಧಿಕಾ ಮರ್ಚಂಟ್ ತಮ್ಮ ಹೊಟ್ಟೆಯ ಮೇಲೆ ಕೈಯಿಟ್ಟು ಹೀಲ್ಸ್ ಬದಲಿಗೆ ದಪ್ಪನೆಯ ಶೂ ಧರಿಸಿದ್ದು ಕಂಡು ಬಂತು.ಮೇಲಾಗಿ.ಈ ವಿಡಿಯೋದಲ್ಲಿ ನೀತಾ ಅಂಬಾನಿ ತನ್ನ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಬೀಳದಂತೆ ಕೈ ಹಿಡಿದಿದ್ದಾರೆ.
ಇದನ್ನು ನೋಡಿದವರೆಲ್ಲಾ ರಾಧಿಕಾ ಮರ್ಚೆಂಟ್ ಗರ್ಭಿಣಿ ಎಂದು ಫಿಕ್ಸ್ ಆಗಿದ್ದಾರೆ. ಇನ್ನೇನು ಎಲ್ಲರೂ ಅಂಬಾನಿ ಕುಟುಂಬಕ್ಕೆ ಶುಭ ಹಾರೈಕೆ ಮಾಡುತ್ತಿದ್ದಾರೆ.ರಾಧಿಕಾ ಖಂಡಿತಾ ಗರ್ಭಿಣಿ ಹೀಗಾಗಿಯೇ ಫ್ಲಾಟ್ ಚಪ್ಪಲಿ ಧರಿಸಿದ್ದಾರೆ. 
ಅಷ್ಟೇ ಅಲ್ಲದೆ ಹೊಟ್ಟೆಯ ಮೇಲೆ ಕೈ ಇಟ್ಟು ನೀತಾ ಅಂಬಾನಿಯ ಕೈ ಹಿಡಿದು ನಡೆಯುತ್ತಿದ್ದಾರೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಅಂಬಾನಿ ಮನೆಗೆ ಯುವ ರಾಜಕುಮಾರ ಬರೋದು ಅಂತ ಅಭಿಮಾನಿಗಳೇ ಡಿಸೈಡ್ ಮಾಡಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.