ಎರಡನೇ ಮದುವೆ ಸುಳಿವು ಕೊಟ್ಟ ರಾಘು, ಮಗನ ಭವಿಷ್ಯಕ್ಕೆ ಇದು ಅವಶ್ಯಕತೆ ಇದೆ ಎಂದ ಚಿನ್ನರಿ ಮುತ್ತಾ

 
ಕಳೆದು ವರ್ಷ ರಾಘು ಪತ್ನಿ ಹೃದಯಾಘಾತದಿಂದ ನಿಧನರಾದರು. ಈ ಬಳಿಕ ಸಾಕಷ್ಟು ನೊಂದುಕೊಂಡಿದ್ದ ರಾಘು ಅವರು ಮತ್ತೆ ಮೊದಲಿನಂತಾಗಲು ಸಾಕಷ್ಟು ಸಮಯ ಬೇಕಾಯಿತು. 
ಆದರೆ, ಇದೀಗ ವಿಜಯ್ ರಾಘವೇಂದ್ರ ಮಗನ ಭವಿಷ್ಯಕ್ಕೆ‌ ಹೊಸ‌ ನಿರ್ಧಾರ ತೆಗೆದುಕೊಂಡಿದ್ದಾರೆ. ಹೌದು, ಇನ್ನು ಯೌವನ‌ ವಯಸ್ಸಿನ ರಾಘು ಅವರಿಗೆ ಮತ್ತೊಂದು ಮದುವೆ ಆಗುವುದು ಕಷ್ಟವಲ್ಲ. 
ಆಸ್ತಿ ಪಾಸ್ತಿ ಮನೆ ವ್ಯವಹಾರ ಇರುವ ವಿಜಯ್ ರಾಘವೇಂದ್ರ ಅವರಿಗೆ ವಧು ಸಿಗುವುದು ದೊಡ್ಡ ವಿಚಾರವಲ್ಲ. ಆದರೆ ತನ್ನ ಮುದ್ದಿನ ಮಡದಿಯ ಪ್ರೀತಿಗಾಗಿ ರಾಘು ಅವರು ಎರಡನೇ ಮದುವೆ ಬಗ್ಗೆ ಇನ್ನೂ ತಲೆಕೆಡಿಸಿಕೊಂಡಿಲ್ಲವಂತೆ. 
<a href=https://youtube.com/embed/Om6rIEztzNE?autoplay=1&mute=1><img src=https://img.youtube.com/vi/Om6rIEztzNE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ತನ್ನ ಮಡದಿ ವಿಧಿವಶರಾಗಿ ಒಂದು ವರ್ಷವಾಗಿದೆ ಅಷ್ಟೇ. ಇಂತಹ ಸಂಧರ್ಭದಲ್ಲಿ ನಾನು ಮತ್ತೊಂದು ಮದುವೆ ಮಾಡಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ ರಾಘು.