ಶ್ರೀರಾಮನ ಬಗ್ಗೆ ಅಪಹಾಸ್ಯ, ಎದ್ದು ಬಿದ್ದು ವಾರ್ನಿಂಗ್ ಕೊಟ್ಟ ರಂಗಣ್ಣ

 

ರಾಮ ದೇವರಲ್ಲ ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ. ನಾವು ಅದನ್ನು ನಂಬುತ್ತೇವೆ. ಆದರಲ್ಲಿ  ರಾಮ ಒಂದು ಪಾತ್ರವಷ್ಟೇ ನಾವು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇವೆಯೇ ಹೊರತು ರಾಮನನ್ನಲ್ಲ. ನಾನು ರಾಮನನ್ನು ನಂಬುವುದಿಲ್ಲ. ರಾಮ ದೇವರಲ್ಲ. ರಾಮನೆಂಬುದು ತುಳಸಿದಾಸ್ ಮತ್ತು ವಾಲ್ಮೀಕಿ ಸೃಷ್ಟಿ ಮಾಡಿದ ಒಂದು ಪಾತ್ರವಷ್ಟೇ ಅವನು ನಿಜವಾಗಿಯೂ ಹೇಡಿ ದೇವರಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ನುಡಿದು ವಿನೋದ್ ಶೆಟ್ಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. 

ಆಮೇಲೆ ಕ್ಷಮಾಪಣೆ ಕೇಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಎಲ್ಲರೂ ಹೇಳಿರುವುದು ಕೂಡ ಒಂದೇ ಶಾಂತಿ ಇಂದಿರಿ. ತಾಳ್ಮೆ ಸಹನೆ ನಿಮ್ಮ ಅಸ್ತ್ರವಾಗಲಿ ಎಂದು ಹೊರತು ರಾಮನೊಬ್ಬನೆ ಅಲ್ಲ. ಅವನಿಗೆ ದೇಗುಲವನ್ನು ಮಾಡಿ ಸಂಭ್ರಮಿಸುವ ಅಗತ್ಯವಿಲ್ಲ. ಅವನು ಹೆಂಡತಿಯನ್ನು ಸಾಕಲಾಗದ ಹೇಡಿ. ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯ ಅವನಿಗೇಕೆ ಗುಡಿ ಪೂಜೆ ಪುನಸ್ಕಾರವೆಲ್ಲ ಎಂದು ಲೇಖಕರಾದ  ಭಗವಾನ್ ಅವರು ನುಡಿದಿದ್ದಾರೆ . <a href=https://youtube.com/embed/9s7LrdHPAFE?autoplay=1&mute=1><img src=https://img.youtube.com/vi/9s7LrdHPAFE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ದಶರಥ ರಾಜನ ಮಗ ಶ್ರೀರಾಮನೇ ಹೊರತು ದೇವರಲ್ಲ. ಸಾಮಾನ್ಯ ಮನುಷ್ಯ ಮಾಂಸಾಹಾರಿ ಅಲ್ಲದೆ ಅವನು ಬ್ರಾಹ್ಮಣ ಮಾಂಸಾಹಾರಿ. ಬಿಲ್ಲು ಬಾಣ ಬಳಸಿದ ಬ್ರಾಹ್ಮಣ  ರಾವಣ ಶೂದ್ರ ಎಂದು ನುಡಿದು ವ್ಯಕ್ತಿಯೊಬ್ಬರು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದ್ದಾರೆ. ಮದುವೆ ಆಗಿ ಬಂದ ಹೆಂಡತಿಯನ್ನು ಕಾಡಿಗೆ ಕಳುಹಿಸಿದವ ಆತ. ಅವ ದೇವರಲ್ಲ ನಮ್ಮ ಹಾಗೆ ಸಾಮಾನ್ಯ ಮನುಷ್ಯ ಎಂದು ನುಡಿದಿದ್ದಾರೆ.

ಸೀತೆಗೆ ಹುಷಾರಿಲ್ಲದಾಗ ನೋಡಿಕೊಳ್ಳಲಿಲ್ಲ. ಅವನು ಇಲ್ಲಿಯವನಲ್ಲ ಯುರೋಪ್ ಅವನು ಎಂದು ಹೇಳಿ ತಾನು ಮಾತಾಡಿದ್ದು ತಪ್ಪು ಎನ್ನಿಸಿ ನನಗೆ ಬಿಪಿ ಇದೆ ತಲೆ ಸರಿಯಿಲ್ಲ ಎಂದು ನುಡಿದು ಕ್ಯಾಮರಾ ಕಣ್ಣಿನಿಂದ ದೂರ ಹೋಗಿದ್ದಾರೆ. ಅದನ್ನು ನೋಡಿ ಮಾಧ್ಯಮದವರು ಹಾಗೂ ಹಲವರು ಜನರು ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಕಿಡಿಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.