ಗುಟ್ತಾಗಿ ಮದುವೆಯಾದ ರಂಜನಿ; ಹುಡುಗ ಮಾತ್ರ ಹೀರೋ ತರ ಇದ್ದಾನೆ
ಪಕ್ಕಾ ಕನ್ನಡತಿಯಾಗಿ ಅಭಿಮಾನಿಗಳ ಮನಗೆದ್ದ ನಟಿ ರಂಜನಿ ಒಂದೇ ಒಂದು ಕಾಂಟ್ರವರ್ಸಿ ಇಲ್ಲದೇ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಆದರೆ ಇದೀಗ ದೊಡ್ಡದೊಂದು ವಿಷಯಕ್ಕೆ ಭಾರೀ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಏನದು ಅಂತೀರಾ ಹಾಗಿದ್ರೆ ಇದನ್ನ ಪೂರ್ತಿಯಾಗಿ ಓದಿ.
ಕೆಲ ದಿನಗಳ ಹಿಂದಷ್ಟೇ ಆಕಾಶ ನೀಲಿ ಬಣ್ಣದ ಅಂಚಿನ ಹಳದಿ ಸೀರೆ ಉಟ್ಟಿದ್ದ ರಂಜನಿ ರಾಘವನ್ ಕೆಂಪು ಬಣ್ಣದ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡಿದ್ದರು. ಅದಕ್ಕೆ ಆಕರ್ಷಕ ಆಭರಣಗಳನ್ನೂ ತುಂಬಾ ಸರಳವಾದ ಮೇಕಪ್ ಮಾಡಿಕೊಂಡಿದ್ದು ಸಖತ್ ಕ್ಯೂಟ್ ಆಗಿ ಕಾಣಿಸಿದ್ದರು. ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡ ನಟಿ, ನಾನೇ ವೀಣೆ.ನೀನೇ ತಂತಿ.ಅವನೇ ವೈಣಿಕಾ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು.
ನಟಿ ರಂಜನಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.ಇತ್ತೀಚೆಗಷ್ಟೇ ನಟಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.ಅದು ಇದೀಗ ಹಾಟ್ ಟಾಪಿಕ್ ಆಗಿದೆ. ಹಾಗಾದ್ರೆ ಏನಿದೆ ಆ ಪೋಸ್ಟ್‌ನಲ್ಲಿ ಅನ್ನೋದೆ ಕುತುಹಲಕಾರಿಯಾದ ವಿಚಾರ. ಅಷ್ಟಕ್ಕೂ ಅದು ಕೇಳಿದ್ರೆ ಆಶ್ಚರ್ಯ ಆಗೋದು ಗ್ಯಾರಂಟಿ.
ರಂಜನಿ ಶೇರ್ ಮಾಡಿಕೊಂಡಿರುವ ಪೋಟೋದಲ್ಲಿ ಅವರು ಕಾಲಿಗೆ ಕಾಲುಂಗುರ ಹಾಕಿಕೊಂಡಿದ್ದಾರೆ. ಸದ್ಯ ಆ ಪೋಟೋ ವೈರಲ್ ಆಗುತ್ತಿದ್ದಂತೆ ಗುಟ್ಟಾಗಿ ಮದುವೆಯಾದ್ರಾ ಕನ್ನಡತಿ ಎನ್ನುವ ಚರ್ಚೆಯೊಂದು ಶುರುವಾಗಿದೆ. ಆದರೆ ಈ ಸುದ್ದಿಗೆ ನಟಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಇನ್ನು ಸಿನಿಮಾಗಳಲ್ಲಿ ಕೂಡ ನಟಿಸುತ್ತಿರುವ ರಂಜನಿ ಶೂಟಿಂಗ್‌ಗಾಗಿ ಕಾಲುಂಗುರ ಧರಿಸಿ ಅದನ್ನು ತೆಗೆಯಲು ಮರೆತಿಬಹುದು.ಹೀಗಾಗಿ ಕಾಲುಂಗುರ ಹಾಕಿಕೊಂಡಿದ್ದಕ್ಕೆ ಮದುವೆಯಾಗಿದೆ ಎನ್ನುವುದು ಸರಿ ಅಲ್ಲ. ಎಂದು ಅಭಿಮಾನಿಗಳು ನೀತಿ ಪಾಠ ಬೋಧಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ