ಕೊಡಗಿನಲ್ಲಿರುವ ರಶ್ಮಿಕಾ ಮಂದಣ್ಣ ಮನೆ ಎಷ್ಟು ಚೆನ್ನಾಗಿದೆ, ಇಲ್ಲಿಗೆ ವಿಜಯ್ ದೇವರಕೊಂಡ ಬರ್ತಾನೇ ಇರ್ತಾರೆ
Nov 26, 2024, 09:15 IST
ಪುಷ್ಪ ಸಿಕ್ವೆಲ್ಸ್ ಅಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಮನೆಮಾತಾಗಿರುವ ನಟಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ 26 ವರ್ಷ ತುಂಬಿದೆ. ಏಪ್ರಿಲ್ 5, 1996 ರಂದು ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ ದಕ್ಷಿಣದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ರಶ್ಮಿಕಾ ಅವರು ಎಕ್ಸ್‌ಪ್ರೆಶನ್ ಕ್ವೀನ್ ಮತ್ತು ನ್ಯಾಶನಲ್ ಕ್ರಶ್ ಎಂದೇ ಫೆಮಸ್ .
2016ರಲ್ಲಿ ವೃತ್ತಿ ಜೀವನ ಆರಂಭಿಸಿದ ರಶ್ಮಿಕಾ ಇದುವರೆಗೆ ಕೇವಲ 13 ಚಿತ್ರಗಳಲ್ಲಿ ನಟಿಸಿದ್ದರೂ, ಕೋಟಿಗಳ ಒಡತಿ. ರಶ್ಮಿಕಾ ಮಂದಣ್ಣ ದೇಶದಾದ್ಯಂತ ಒಂದಲ್ಲ ಐದು ಲಕ್ಷುರಿಯಸ್ ಮನೆಯ ಓನರ್. ಹೌದು ರಶ್ಮಿಕಾ ಮಂದಣ್ಣ ನಗರಗಳಲ್ಲಿ ಹಲವಾರು ಮನೆಗಳನ್ನು ಹೊಂದಿದ್ದಾರೆ.ರಶ್ಮಿಕಾ ಅವರು ಬೆಂಗಳೂರು, ಹೈದರಾಬಾದ್, ಮುಂಬೈ, ಗೋವಾ ಮತ್ತು ಕೂರ್ಗ್‌ನಲ್ಲಿ ಬಹು ಆಸ್ತಿಯನ್ನು ಹೊಂದಿದ್ದಾರೆ.
<a href=https://youtube.com/embed/zA5dUIe7G6o?autoplay=1&mute=1><img src=https://img.youtube.com/vi/zA5dUIe7G6o/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮುಂಬೈನಲ್ಲಿ ದೊಡ್ಡ ಫ್ಲಾಟ್ ಅನ್ನು ಖರೀದಿಸಿದ್ದಾರೆ. ರಶ್ಮಿಕಾರ ಮನೆಯ ಇಂಟೀರಿಯರ್ ತುಂಬಾ ಸುಂದರವಾಗಿದೆ. ರಶ್ಮಿಕಾ ಆಗಾಗ ತಮ್ಮ ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆದ್ರೆ ಈ ತನಕ ಎಲ್ಲೂ ತಮ್ಮ ಗೋವಾದ ಮನೆಯ ಪರಿಚಯ ಮಾಡಿಕೊಟ್ಟಿಲ್ಲ. ಈ ವೀಡಿಯೋದಲ್ಲಿ ಕಾಣುತ್ತಿರೋ ಮನೆಯೇ ಮೊದಲ ಬಾರಿಗೆ ನೋಡಬಹುದಾಗಿದೆ.
ಇನ್ನು ಆದರೆ ಕೂರ್ಗ್ ಮತ್ತು ಗೋವಾದಲ್ಲಿರುವ ರಶ್ಮಿಕಾ ಅವರ ಮನೆಗಳು ಹಾಲಿಡೇಗೆ ಹೇಳಿ ಮಾಡಿಸಿದ ಹಾಗಿದೆ. ರಶ್ಮಿಕಾ ಮಂದಣ್ಣ ಕೂರ್ಗ್‌ನಿಂದ ಬಂದವರು, ಆಕೆಯ ಪೋಷಕರು ಇನ್ನೂ ಅಲ್ಲಿ ವಾಸಿಸುತ್ತಿದ್ದಾರೆ, ಗೋವಾದಲ್ಲಿ ಹೊಸ ಮನೆ ಕೊಂಡುಕೊಂಡ ಸಂತಸದಲ್ಲಿ ನಟಿ ರಶ್ಮಿಕಾ ಮಂದಣ್ಣ ತೇಲಾಡುತ್ತಿದ್ದಾರೆ. ಗೋವಾದಲ್ಲಿನ ತಮ್ಮ ಹೊಸ ನಿವಾಸದ ಫೋಟೋವನ್ನು ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈಜುಕೊಳದ ಪಕ್ಕದಲ್ಲೇ ಬುದ್ಧನ ಮೂರ್ತಿ ಇರುವ ಹಾಗೂ ಬೃಹತ್ ಮರ ಇರುವ ತಮ್ಮ ನಿವಾಸದ ಹೊರಾಂಗಣದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.