ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಆಟ, ಅಪಘಾತದಿಂದ ಚಿತ್ರರಂಗ ಬಿಟ್ಟ ರೇಖಾ
Jan 5, 2025, 16:34 IST
ಕನ್ನಡ ಚಿತ್ರರಂಗದ ಒಂದು ಕಾಲದ ಟಾಪ್ ನಟಿಯಾಗಿ ಹೊರಬಂದಿದ್ದ ರೇಖಾ ಅವರು ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು. ದರ್ಶನ್ ಸುದೀಪ್ ಹಾಗೂ ಗಣೇಶ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು.
ಇನ್ನು ಇವರ ಸಿನಿ ಜೀವನದಲ್ಲಿ ಯಶಸ್ಸು ಕಂಡಿದ್ದು ಮಾತ್ರ ಒಂದೆರಡು ಚಿತ್ರ. ಉಳಿದ ಎಲ್ಲಾ ಸಿನಿಮಾಗಳು ಕೂಡ ಅಷ್ಟೊಂದು ಹಿಟ್ ನೀಡಲಿಲ್ಲ. ಇನ್ನು ಗಣೇಶ್ ಅವರ ಜೊತೆ ರೇಖಾ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಈ ಇಬ್ಬರ ನಡುವಿನ ಒಡನಾಟ ರೇಖಾ ಅವರ ಸಿನಿ ಜೀವನಕ್ಕೆ ಅಗತ್ಯವಾಯಿತು.
<a href=https://youtube.com/embed/xJuCBhAhwPk?autoplay=1&mute=1><img src=https://img.youtube.com/vi/xJuCBhAhwPk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನು ರೇಖಾ ಅವರು ಇತ್ತಿಚೆಗೆ ಕನ್ನಡ ಸಿನಿಮಾ ರಂಗದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ರೇಖಾ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಕೂಡ ಸಿಕ್ಕಿಲ್ಲ. ಆದರೆ ಸಿನಿಮಾದಲ್ಲಿ ಅವಕಾಶ ಪಡೆದು ಮೇಲೆ ಬರಬೇಕಾದ ನಟಿ, ಇವತ್ತು ಸಿನಿ ಲೋಕದಿಂದ ದೂರವಾಗಿದ್ದು ಅಚ್ಚರಿ ಮೂಡಿಸುವಂತಿದೆ.