ಶಬರಿ ಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಿಜವಾದ ಮೂರ್ತಿ ಕಾಣೆ, ಈಗ ಇರುವುದು ಯಾವ ಮೂರ್ತಿ ಗೊತ್ತಾ
Dec 27, 2024, 10:35 IST
ಶಬರಿ ಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿರುವ ಮೂರ್ತಿಗೆ ಏನಾಯಿತು. ರಾಜಮಹಾರಾಜನ ಕಾಲದಲ್ಲಿದ್ದ ಸಾಕಷ್ಟು ಅಯ್ಯಪ್ಪ ಮೂರ್ತಿಗೆ ವಿಘ್ನ ತಂದಿದ್ದು ಯಾರು. ಅನ್ಯಧರ್ಮೀಯರ ಅಟ್ಟಹಾಸಕ್ಕೆ ಅಯ್ಯಪ್ಪ ಮೂರ್ತಿಗೆ ಏನಾಗಿತ್ತು ಗೊತ್ತಾ.
ಶತಕಗಳ ಹಿಂದೆ ಅಯ್ಯಪ್ಪ ಸ್ವಾಮಿ ಅವರ ನಿಜವಾದ ಅವತಾರ ಕಂಡಂತಹ ರಾಜ. ' ಸ್ವಾಮಿ ನೀವು ಈಗಿರುವ ರೀತಿಯಲ್ಲೇ ಭಕ್ತರಿಗೆ ದರ್ಶನ ಕೊಡಿ' ಇದೇ ರೀತಿ ಮೂರ್ತಿಯಾಗಿ ಕಾಣಿಸಿಕೊಳ್ಳಿ ಎಂದ ರಾಜನಿಗೆ ಅಯ್ಯಪ್ಪ ಸ್ವಾಮಿ ಅಪ್ಪಣೆ ಕೊಟ್ಟರು.
<a href=https://youtube.com/embed/kexqODRrHsE?autoplay=1&mute=1><img src=https://img.youtube.com/vi/kexqODRrHsE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ತದನಂತರ ಅಯ್ಯಪ್ಪ ಸ್ವಾಮಿ ಅವತಾರ ಮೂರ್ತಿಯಾದ ಬಳಿಕ ಅದನ್ನು ಶಬರು ಮಲೆಯಲ್ಲಿ ಪ್ರತಿಷ್ಠಾಪನೆ ಮಾಡಿದರು. ತದನಂತರ 1950ರಲ್ಲಿ ಅನ್ಯಧರ್ಮೀಯರ ಅಟ್ಟಹಾಸಕ್ಕೆ ಸ್ವಾಮಿ ಮಂದಿರಕ್ಕೆ ಬೆಂಕಿ ಇಟ್ಟಿದ್ದರು. ಇದಾದ ಬಳಿಕ ಸ್ವಾಮಿ ದೇವಲಯದಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿ ಕಾಣಿಸಿಕೊಂಡಿರಲಿಲ್ಲ.