ಒಂದು ಕೈ ಇಲ್ಲದಿದ್ದರೂ ಈ ವ್ಯಕ್ತಿ ಹೇಗೆ ತಿಂಡಿ ತಯಾರಿಸ್ತಾರೆ ನೋಡಿ

 
 ಚಾಟ್ಸ್‌ ತಿನ್ನುವುದು ಹಲವರಿಗೆ ಫೇವರಿಟ್‌.  ಇಳಿ ಸಂಜೆಯ ಚಳಿಗಾಳಿಯಲ್ಲಿ ಚಾಟ್‌ ಮೆಲ್ಲುತ್ತಿದ್ದರೆ ಇದರಲ್ಲಿ ಸಿಗುವ ಖುಷಿಯೇ ಬೇರೆ. ಮಸಾಲಪುರಿ, ಬೇಲ್‌ಪುರಿ, ಪಾನಿಪುರಿ, ದಹಿಪುರಿ, ಆಲೂ ಚಾಟ್‌ ಹೆಸರು ಕೇಳುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ. ಆದರೆ ಚಾಟ್‌ ಪ್ರಿಯರಿಗೆ ಒಂದು ಕಹಿ ಸುದ್ದಿ ಇದೆ. ಅದೇನೆಂದರೆ ಭಾರತೀಯ ಬೀದಿ ಬದಿ ಆಹಾರಗಳ ಪೈಕಿ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಹಲವು ಚಾಟ್‌ ಐಟಂಗಳಿವೆ. 
ಕಂಕುಳಲ್ಲಿ ಬಡಿದು ಬಜ್ಜಿ ಬಿಡುವುದು. ಪಾನಿಪೂರಿಗೆ ಕೊಳೆತ ಬಟಾಟೆ, ಈರುಳ್ಳಿ ಬಳಸೋದು. ಇನ್ನು ಕೆಲವು ಕಡೆ ಮೂತ್ರವನ್ನು ಸಹ ಪಾನಿ ಪೂರಿಗೆ ಸೇರಿಸಲಾಗುತ್ತದೆ.ಕಡಲೆಹಿಟ್ಟು ಹಾಗೂ ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಮಧ್ಯಪ್ರದೇಶ ಮೂಲದ ತಿನಿಸು ಸೇವ್‌ ಎರಡನೇ ಕೆಟ್ಟ ತಿನಿಸು ಎನ್ನಿಸಿಕೊಂಡಿದೆ. ಆಲೂಗೆಡ್ಡೆ ಸ್ಮ್ಯಾಶ್‌ ಮಾಡಿ, ಬನ್‌ ನಡುವೆ ಸೇರಿಸಿ ಕೊಡುವ ಗುಜರಾತ್‌ ಮೂಲಕ ತಿಂಡಿ ದಾಬೇಲಿ ಕೂಡ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಹೆಸರು ಪಡೆದಿದೆ. <a href=https://youtube.com/embed/LjXFSsg4OJc?autoplay=1&mute=1><img src=https://img.youtube.com/vi/LjXFSsg4OJc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
 ಬಾಂಬೆ ಸ್ಯಾಂಡ್‌ವಿಚ್‌ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಬ್ರೆಡ್‌ ತುಂಡುಗಳ ನಡುವೆ ತರಕಾರಿ, ಮಸಾಲೆ ಸೇರಿಸಿ ಇರುವ ಮುಂಬೈನಲ್ಲಿ ಹೆಚ್ಚು ಖ್ಯಾತಿಯಲ್ಲಿರುವ ಈ ತಿಂಡಿಗೆ ಕೆಟ್ಟ ತಿಂಡಿ ಎನ್ನುವ ಪಟ್ಟ ದೊರಕಿದೆ.ಎಗ್‌ ಬುರ್ಜಿ, ದಹಿ ವಡಾ ಮತ್ತು ಸಾಬುದಾನ ವಡಾ ಇವು ಕ್ರಮವಾಗಿ ಐದು, ಆರು ಹಾಗೂ ಏಳನೇ ಸ್ಥಾನ ಗಳಿಸಿವೆ.
ಬೀದಿ ವ್ಯಾಪಾರದಲ್ಲಿಇತ್ತೀಚಿಗೆ ದಿನಗಳಲ್ಲಿಫಾಸ್ಟ್‌ ಫುಡ್‌ಗಳಲ್ಲಿಆರೋಗ್ಯಕ್ಕೆ ಮಾರಕವಾದ ಬಣ್ಣ ಮಿಶ್ರಣ ಹೆಚ್ಚಾಗಿದೆ. ಟೇಸ್ಟಿಂಗ್‌ ಪೌಡರ್‌ ಹಾಕಲಾಗುತ್ತಿದೆ. ಇದರಿಂದಾಗಿ ಆಸಿಡಿಟಿ ಸಲುವಾಗಿ ಅತೀ ಹೆಚ್ಚು ಮಾತ್ರೆ ತೆಗೆದುಕೊಳ್ಳುವಂತಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇಂತಹ ಆಹಾರ ಪರೀಕ್ಷೆಗೆ ಒಳಡಿಸುವ ಕೆಲಸ ಆಗುತ್ತಿಲ್ಲ. ಆರೋಗ್ಯ ಕೆಡುತ್ತಿದೆ ಎಂಬುದು ಜನರಿಗೆ ಗೊತ್ತಿಲ್ಲ, ವ್ಯಾಪಾರಿಗಳು ಹಣ ನೋಡಿದರೆ, ಜನರು ಹೊಟ್ಟೆ ತುಂಬಿಸಿಕೊಳ್ಳುವುದು ನೋಡುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.