ಶಾರುಖ್ ಖಾನ್ ಇಬ್ಬರ ಮಕ್ಕಳ ಅಸಹ್ಯ ವರ್ತನೆ; ಪಬ್ಲಿಕ್ ಮುಂದೆ ನಿಲ್ಲದ ಸ ರಸ
Nov 8, 2024, 18:29 IST
ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಕ್ಕಳಾದ ಆರ್ಯನ್, ಸುಹನಾ ಈಗ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ನೀಡುವ ತವಕದಲ್ಲಿದ್ದಾರೆ. ಆರ್ಯನ್‌ಗೆ ನಟನೆಯಲ್ಲಿ ಆಸಕ್ತಿ ಇಲ್ಲ. ಅವರು ನೇರವಾಗಿ ನಿರ್ದೇಶಕರಾಗುವ ಬಯಕೆ ಹೊಂದಿದ್ದಾರೆ. ಅದರ ತಯಾರಿ ಕೂಡ ಆರಂಭಿಸಿದ್ದಾರೆ. ಇತ್ತ ಶಾರುಖ್ ಪುತ್ರಿ ಸುಹಾನಾಗೆ ನಟನೆಯ ಮೇಲೆ ಆಸಕ್ತಿ ಜಾಸ್ತಿ.
ಅವರ ಮೊದಲ ಸಿನಿಮಾ ಕೂಡ ತೆರೆ ಕಂಡಿದೆ.. ಈ ಮಧ್ಯೆ ಸುಹಾನಾ ಖಾನ್‌ಗೆ ಭರ್ಜರಿ ಆಫರ್‌ವೊಂದು ಸಿಕ್ಕಿದೆ.
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್‌ರಂತೆ ಅವರ ಪುತ್ರಿ ಸುಹಾನಾ ಖಾನ್ ಕೂಡ ಶೋಬಿಜ್ ಲೋಕದಲ್ಲಿ ಜನಪ್ರಿಯರಾಗಿದ್ದಾರೆ. ಬಾಲಿವುಡ್‌ನ ಸ್ಟಾರ್ ಕಿಡ್‌ಗಳ ಪೈಕಿ ಮುಂಚೂಣಿಯಲ್ಲಿರುವ ಅವರ ನಟನೆಯ ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ ಅದಕ್ಕೂ ಮುನ್ನವೇ ಸುಹಾನಾ ಖಾನ್ ಸಖತ್ ಫೇಮಸ್ ಆಗಿದ್ದಾರೆ.
ಬಾಲಿವುಡ್ ಪಾರ್ಟಿಗಳಲ್ಲಿ ಸುಹಾನಾ ಖಾನ್ ಸಖತ್ ಮಿಂಚುತ್ತಿದ್ದಾರೆ. ಈಚೆಗೆ ತಂದೆ ಶಾರುಖ್ ಜತೆಗೆ ಕೆಕೆಆರ್ ಪಂದ್ಯಾವಳಿ ವೀಕ್ಷಣೆಗೆ ತೆರಳಿದ್ದ ಸುಹಾನಾ, ಸಖತ್ ಹೈಲೈಟ್ ಆಗಿದ್ದರು. ಸದ್ಯ ಒಂದು ವಿಚಾರಕ್ಕೆ ಸುಹಾನಾ ತುಂಬ ಸುದ್ದಿ ಆಗುತ್ತಿದ್ದಾರೆ.
<a href=https://youtube.com/embed/DZhAnNhN24w?autoplay=1&mute=1><img src=https://img.youtube.com/vi/DZhAnNhN24w/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು, ಸುಹಾನಾಗೆ ಈಗ ಅಂತಾರಾಷ್ಟ್ರೀಯ ಮಟ್ಟದ ಜಾಹೀರಾತು ಆಫರ್ ಒಂದು ಬಂದಿದೆ. ಇನ್ನು ತಮ್ಮನ ಜೊತೆ ಹಾಟ್ ಆಗಿ ಕಾಣಿಸಿ ಕೊಂಡಿರುವ ಇವರು ಅದ್ಯಾವುದೋ ಗುಟ್ಟಿನ ವಿಚಾರ ಮಾತಾಡುವಾಗಲೇ ಕ್ಯಾಮರಾ ಕಣ್ಣಿಗೆ ಸೆರೆ ಆಗಿದ್ದಾರೆ.
ಸಿನಿಮಾ ಚಟುವಟಿಕೆಗಳಿಗಿಂತಲೂ ರೆಡ್ ಕಾರ್ಪೆಟ್ ಲುಕ್, ಪಾರ್ಟಿ ಇತ್ಯಾದಿಗಳ ಮೂಲಕವೇ ಗುರುತಿಸಲ್ಪಟ್ಟಿರುವ ಸುಹಾನಾ ಖಾನ್, ಇತ್ತೀಚೆಗೆ ಅಂಬಾನಿ ಕುಟುಂಬದ ಅದ್ಧೂರಿ ಸಮಾರಂಭದಲ್ಲೂ ಸೀರೆ ಲುಕ್‌ನಲ್ಲಿ ಕಂಗೊಳಿಸಿದ್ದರು. ಈಗ ಅಂತಾರಾಷ್ಟ್ರೀಯ ಮೇಕಪ್ ಮತ್ತು ಕಾಸ್ಮೆಟಿಕ್ ಕಂಪೆನಿಯೊಂದು ಸುಹಾನಾ ಖಾನ್ ಅವರೊಂದಿಗೆ ಜಾಹೀರಾತು ಒಪ್ಪಂದ ಮಾಡಿಕೊಂಡಿದೆ. ಈ ಕಂಪೆನಿಯ ಜಾಹೀರಾತಿನಲ್ಲಿ ಈ ಹಿಂದೆ ಅಲಿಯಾ ಭಟ್ ಮತ್ತು ಅಥಿಯಾ ಶೆಟ್ಟಿ ಕಾಣಿಸಿಕೊಂಡಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.