ಈಗಾಗಲೇ 8 ಜನರನ್ನು ಮದುವೆಯಾಗಿ 9ನೆ ಮದುವೆಯ ಸಿದ್ಧತೆಯಲ್ಲಿ ಶಿಕ್ಷಕಿ, ವರ ಬೇಕಾಗಿದ್ದಾರೆ
Aug 4, 2025, 14:08 IST
ವೃತ್ತಿಯಲ್ಲಿ ಶಿಕ್ಷಕಿ ಆದರೆ ಈಕೆ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಈಕೆ ಶಿಕ್ಷಕಿಯೇ ಮಕ್ಕಳಿಗೆ ಯಾವ ರೀತಿಯ ಸಂಸ್ಕಾರ ಕಲಿಸುತ್ತಾಳೆ ಎಂಬ ಮಾತು ಬಾರದೇ ಇರದು. ಹೌದು ನಾಗ್ಪುರದಲ್ಲಿ ಖತನಾ೯ಕ್ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಕೆಯ ಹೆಸರು ಸಮೀರಾ ಫಾತಿಮಾ. 35 ವಷ೯ ವಯಸ್ಸಿನ ಈಕೆ ವೃತ್ತಿಯಲ್ಲಿ ಶಾಲಾ ಶಿಕ್ಷಕಿ ಆದರೆ ಈಕೆ ಇದುವರೆಗೆ ಎಂಟು ಜನರನ್ನು ಮದುವೆಯಾಗಿ ಅವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚನೆ ಮಾಡಿದ್ದಾಳೆ.
ಅಷ್ಟು ಮಾತ್ರವಲ್ಲದೇ ಅದರ ಬೆನ್ನಲ್ಲೇ ಇದೀಗ ಒಂಭತ್ತನೇ ಮದುವೆಗೆ ತಯಾರಿ ನಡೆಸುತ್ತಿದ್ದ ವೇಳೆ ಪೊಲೀಸರು ಈಕೆಯನ್ನು ಬಂಧಿಸುವ ಮೂಲಕ ವಂಚನೆ ಪ್ರಕರಣಕ್ಕೆ ಬ್ರೇಕ್ ಹಾಕಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ..
<a style="border: 0px; overflow: hidden" href=https://youtube.com/embed/Y0xGtyztGds?autoplay=1&mute=1><img src=https://img.youtube.com/vi/Y0xGtyztGds/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">