ಮದುವೆ ಹನಿಮೂನ್ ಮುಗಿಸಿ ಅಭಿಮಾನಿಗಳ‌ ಮುಂದೆ ಕಾಣಿಸಿಕೊಂಡ ಸಿರಿ; ಹೇಳಿದ್ದೇ ನು ಗೊ ತ್ತಾ

 

ನಟಿ ಸಿರಿ ಮದುವೆ ಆದದ್ದು ಬೇರೆ ಯಾರನ್ನೋ ಅಲ್ಲ. ಅವರ ಧಾರವಾಹಿಯಲ್ಲಿ ಸಹನಟ ನಾಗಿ ನಟಿಸಿ ಜನಪ್ರಿಯತೆ ಗಳಿಸಿದ್ದ ಪ್ರಭಾಕರ್ ಬೋರೇಗೌಡ ಅವರನ್ನ. 3000ಕ್ಕೂ ಅಧಿಕ ಸಂಚಿಕೆಗಳನ್ನು ಪ್ರಸಾರ ಮಾಡಿದ್ದ ಈ ಧಾರಾವಾಹಿ 2014ಕ್ಕೆ ಅಂತ್ಯವಾಗಿತ್ತು. ಈ ಧಾರಾವಾಹಿಯಲ್ಲಿ ನಟಿ ಸಿರಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್‌ನಲ್ಲಿ ಪ್ರಭಾಕರ್ ಅವರು ಅಭಿನಯಿಸಿದ್ದರು.

ಅಲ್ಲಿಂದಲೂ ಸಿರಿ, ಪ್ರಭಾಕರ್‌ಗೆ ಪರಿಚಯ ಇದ್ದಹಾಗೆ ಕಾಣುತ್ತಿದೆ. ಆ ಸ್ನೇಹ ಈಗ ಪ್ರೀತಿ ರೂಪ ಪಡೆದಿರಬಹುದು. ಹೌದು, ಕನ್ನಡ ನಟಿ ಸಿರಿ ಅವರು ಪ್ರಭಾಕರ್ ಬೋರೇಗೌಡ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 13ರಂದು ಚಿಕ್ಕಬಳ್ಳಾಪುರದ ದೇವಸ್ಥಾನವೊಂದರಲ್ಲಿ ಬಹಳ ಸರಳವಾಗಿ ಈ ಮದುವೆ ನಡೆದಿದೆ. ಕೇವಲ ಎರಡು ಕುಟುಂಬಸ್ಥರು ಈ ಮದುವೆಯಲ್ಲಿ ಭಾಗಿಯಾಗಿದ್ದರು.  <a href=https://youtube.com/embed/djyT0VlfgDQ?autoplay=1&mute=1><img src=https://img.youtube.com/vi/djyT0VlfgDQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕಳೆದ 20 ವರ್ಷದಿಂದ ಸಿರಿ ಅವರು ಚಿತ್ರರಂಗದಲ್ಲಿದ್ದು, ಮುಂದಿನ ದಿನಗಳಲ್ಲಿ ಆತ್ಮೀಯರು, ಚಿತ್ರರಂಗದ ಗಣ್ಯರಿಗೋಸ್ಕರ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿಲ್ಲ. ಗ್ರಾಂಡ್ ಆಗಿ ಮದುವೆ ಕೂಡ ಆಗಿಲ್ಲ. ಅದಕ್ಕೆ ಅವರು ಹೇಳಿದ್ದು ಮದುವೆ ನನ್ನ ಇಷ್ಟದಿಂದ ಆಗುತ್ತಿರುವುದು ನಮಗಿಬ್ಬರಿಗೂ ಸರಳವಾಗಿ ಇರುವುದೂ ಎಂದರೆ ಪ್ರೀತಿ ಎಂದಿದ್ದಾರೆ.

ಮೊದಲ ಬಾರಿಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಗಂಡನ ಜೊತೆಗಿನ ಹಲವು ಫೋಟೋವನ್ನು ಹಂಚಿಕೊಂಡು ನಿಮ್ಮೆಲ್ಲರ ಆಶೀರ್ವಾದ ಇರಲಿ ಥ್ಯಾಂಕ್ಯೂ ಎಂದಿದ್ದಾರೆ.ನಟಿ ಸಿರಿ ಅವರು ಕಳೆದ 20ಕ್ಕೂ ಹೆಚ್ಚು ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ಸಿರಿ ಮತ್ತು ಪ್ರಭಾಕರ್ ಅವರು ಬದುಕು ಧಾರವಾಹಿಯಲ್ಲಿ ಒಟ್ಟಿಗೇ ನಟಿಸಿದ್ದು, ಅಲ್ಲಿ ಗಂಡ-ಹೆಂಡತಿ ಪಾತ್ರದಲ್ಲಿ ಮಿಂಚಿದ್ದರು. ಇವರಿಬ್ಬರೂ ದಶಕಗಳಿಂದ ಸ್ನೇಹಿತರಾಗಿದ್ದರು. ಇದೀಗ ದಂಪತಿಗಳಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.