ಶ್ರೀದೇವಿ ಮಗಳ ಮೈಮಾಟಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ತ.ಬ್ಬಿಬ್ಬು
Feb 25, 2024, 17:33 IST
ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. 2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಜಾನ್ವಿಗೆ ಹಲವು ಅವಕಾಶಗಳು ಹರಿದು ಬರುತ್ತಿವೆ.ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಪುತ್ರಿ ಜಾನ್ವಿ ಕಪೂರ್ ಕೈಯಲ್ಲಿ ಈಗ ಹಲವು ಆಫರ್ಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಒಂದು ದೊಡ್ಡ ಯಶಸ್ಸಿಗಾಗಿ ಅವರು ಕಾದಿದ್ದಾರೆ.
ಜಾನ್ವಿ ಕಪೂರ್ ಅವರಿಗೆ ಫೋಟೋಗಳ ಬಗ್ಗೆ ಎಲ್ಲಿಲ್ಲದ ಕ್ರೇಜ್. ಆಗಾಗ ಅವರು ಫೋಟೋಶೂಟ್ ಮಾಡಿಸುತ್ತಾರೆ. ಕಲರ್ಫುಲ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅವುಗಳಿಗೆ ಅಭಿಮಾನಿಗಳ ಮೆಚ್ಚುಗೆ ಸಿಗುತ್ತದೆ.ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಜಾನ್ವಿ ಕಪೂರ್ ಅವರು ಇತ್ತೀಚೆಗೆ ಹಾಜರಿ ಹಾಕಿದ್ದರು. ಆ ವೇಳೆ ಅವರು ಧರಿಸಿದ್ದ ಕಪ್ಪು ಬಣ್ಣದ ಕಾಸ್ಟ್ಯೂಮ್ ಗಮನ ಸೆಳೆದಿದೆ. ಗ್ಲಾಮರಸ್ ಬಟ್ಟೆ ಧರಿಸಿ ಅವರು ಮಿಂಚಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
<a href=https://youtube.com/embed/w9-0ZB_EhYU?autoplay=1&mute=1><img src=https://img.youtube.com/vi/w9-0ZB_EhYU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಟಿ ಶ್ರೀದೇವಿ ಅಂದ್ರೆ ಟಾಲಿವುಡ್ ಟು ಬಾಲಿವುಡ್ ಭರ್ಜರಿ ಕ್ರೇಜ್ ಇತ್ತು ಸಿನಿಮಾಗಾಗಿ ಅಂತಾನೆ ಈ ನಟಿ ಜೀವನ ಮುಡಿಪಾಗಿ ಇಟ್ಟಿದ್ರು. ಹೀಗೆ ಶ್ರೀದೇವಿ ಅವರಿಗೆ ಕೋಟಿ ಕೋಟಿ ಫ್ಯಾನ್ಸ್ ಕೂಡ ಇದ್ದರು. ಆದ್ರೆ 2018ರಲ್ಲಿ ನಟಿ ಶ್ರೀದೇವಿ ಅವರ ಅಕಾಲಿಕ ಮರಣ ಅವರ ಅಭಿಮಾನಿಗಳಿಗೆ & ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಆಘಾತ ನೀಡಿತ್ತು. ಇದೀಗ ಅವರ ಮಗಳು ಜಾಹ್ನವಿ ಕಪೂರ್ ಕಡ ಅಮ್ಮನಂತೆಯೇ ಸದ್ದು ಮಾಡುತ್ತಿದ್ದಾರೆ.
ಹೌದು ಇತ್ತೀಚಿಗಷ್ಟೇ ನಟಿ ಜಾನ್ವಿ ಮುಂಬೈ ಬಾಂದ್ರಾ ಅಲ್ಲಿ ಕಾಣಿಸಿಕೊಂಡಾಗ ವೈಟ್ ಫುಲ್ಲೋವರ್ ಹಾಗೂ ಗ್ರೀನ್ ಶಾರ್ಟ್ಸ್ ಧರಿಸಿದ್ದರು. ಅವರ ದೇಹಸೌಂದರ್ಯ ಎದ್ದು ಕಾಣುವಂತಿತ್ತು ಆ ಬಟ್ಟೆಗಳು ಇದೀಗ ಆ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಜಾಹ್ನವಿ ಕಪೂರ್ ಅಂದಕ್ಕೆ ಹಲವರು ಜನರು ಫಿದಾ ಆಗಿದ್ದಾರೆ.