CM ಮೇಲೆ ಕೆಂಡಮಂಡಲವಾದ ಅಜ್ಜ; ಎದ್ದು ಬಿದ್ದು ನಕ್ಕ ರಂಗಣ್ಣ
ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಗೆದ್ದ ಸರ್ಕಾರಕ್ಕೆ ಇದೀಗ ಜನರೇ ಹಿಡಿ ಶಾಪ ಹಾಕಿದ್ದಾರೆ. ಹೌದು ಇವರಿಗೆ ರಾಮ ಮಂದಿರ ಬೇಡ ಇವರಿಗೆ ಅಭಿವೃದ್ದಿ ಬೇಡ ಕೇವಲ ಮತ ಬೇಕು ಹಾಗಾಗಿ ಜನರಿಗೆ ಗ್ಯಾರಂಟಿ ಭಾಗ್ಯದ ಆಸೆ ತೋರಿಸಿ ಜನರ ಕಣ್ಣಿಗೆ ಮಂಕುಬೂದಿ ಎರಚಿದ್ದಾರೆ ಎಂದು ಜನ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಬಜೆಟ್ ಮೂಲಕ ಸಿದ್ದರಾಮಯ್ಯ ರಾಜ್ಯದ ವಿನಾಶಕ್ಕೆ ಬುನಾದಿ ಹಾಕಿದ್ದಾರೆ. ಬಿಜೆಪಿ ಬಜೆಟ್ ವೇಳೆ ಸಿದ್ದರಾಮಯ್ಯ ಕಿವಿಗೆ ಹೂವು ಇಟ್ಟುಕೊಂಡಿದ್ದರು. ಈಗ 7 ಕೋಟಿ ಕನ್ನಡಿಗರ ಕಿವಿಗೆ ಹೂವು ಇಟ್ಟಿದ್ದಾರೆ. ಒಂದೇ ಒಂದು ಯೋಜನೆಯು ಸಹ ಉತ್ತಮವಾಗಿಲ್ಲ. ಇವರು ಜನ ಪರವಲ್ಲ ಜನ ವಿರೋಧಿ ಕಾನೂನು ಜಾರಿ ಮಾಡುತ್ತಾರೆ ಎಂದಿದ್ದಾರೆ.
ನಿಮ್ಮ ಸರ್ಕಾರದ ಗ್ಯಾರೆಂಟಿಗಳು ಜನರಿಗೆ ತೃಪ್ತಿ ತಂದಿಲ್ಲ. ಸರ್ಕಾರದ ಬಿಟ್ಟಿ ಭಾಗ್ಯಗಳು ತಮ್ಮ ಕೈ ಹಿಡಿಯುವುಅದಿಲ್ಲ ಎಂದು ಗ್ಯಾರೆಂಟಿ ಆಗುತ್ತಿದ್ದಂತೆ ಸಿದ್ದರಾಮಯ್ಯನವರು ವರುಣಾದಲ್ಲಿ ಹೆಚ್ಚಿನ ಲೀಡ್ ಕೊಟ್ಟು ಕುರ್ಚಿ ಉಳಿಸುವಂತೆ ಜನರ ಬಳಿ ಅಂಗಲಾಚುತ್ತಿದ್ದಾರೆ. ಕೆಲಸ ಮಾಡಿ ಕುರ್ಚಿ ಉಳಿಸಿಕೊಳ್ಳಿ ಎಂದಿದ್ದಾರೆ.
ಇನ್ನು ಇತ್ತೀಚಿಗೆ ಚುನಾವಣಾ ಸರ್ವೇ ನಡೆಸಿದಾಗ ಊರಿನ ಜನ ಸಿದ್ದರಾಮಯ್ಯಗೆ ಉಗಿದು ಉಪ್ಪು ಹಾಕಿದ್ದಾರೆ. ಹೌದು ಕುಡಿಯಲು ನೀರಿಲ್ಲ. ಒಂದಿಷ್ಟು ಬುದ್ದಿಯಿಲ್ಲದ ಸಿಎಂ ಸಿದ್ಧರಾಮಯ್ಯ. ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಯಾರಿಗೆ ಹಣ ನೀಡುತ್ತಾನೋ ಗೊತ್ತಿಲ್ಲ. ಎಂದು ವಯಸ್ಸಾದ ಮುದುಕರೊಬ್ಬರು ಕಿಡಿ ಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.