ಎರಡು ತಿಂಗಳು ನನ್ನ ರೂ ಮ್ ಅಲ್ಲಿ ಸಹಕರಿಸಿದರೆ ಸಿನಿಮಾ ಅವಕಾಶ ಪಕ್ಕಾ ಎಂದಿದ್ದ ನಿರ್ಮಾಪಕ; ಖ್ಯಾ ಟ ನ ಟಿ

 

ಬಣ್ಣದ ಲೋಕದಲ್ಲಿ ನಟಿಯರು ಅನೇಕ ಕಷ್ಟಗಳನ್ನು ಎದುರಿಸಿರುತ್ತಾರೆ. ಚಿತ್ರರಂಗದಲ್ಲಿ ಹೆಣ್ಮಕ್ಕಳು ಬೆಳೆಯೋದು ಬಹಳ ಕಷ್ಟವಾಗಿದೆ. ಕಾಸ್ಟಿಂಗ್ ಕೌಚ್ ಭೂತ ನಟಿ ಮಣಿಯರನ್ನು ಕಾಡ್ತಿದೆ. ನಟಿಯೊಬ್ಬರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಸಣ್ಣ ಪರದೆಯ ಸೆಲೆಬ್ರಿಟಿಗಳಿಂದ ಸ್ಟಾರ್ ಸೆಲೆಬ್ರಿಟಿಗಳವರೆಗೆ ಅನೇಕರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಿದ್ದಾರೆ. 

ಇಂಡಸ್ಟ್ರಿಗೆ ಹೊಸಬರು ಮಾತ್ರವಲ್ಲ. ಈಗಾಗಲೇ ಸ್ಟಾರ್ ಸ್ಥಾನಮಾನ ಪಡೆದಿರುವ ಹಲವು ನಾಯಕಿಯರು ಈ ಹಿಂದೆ ಕಾಸ್ಟಿಂಗ್ ಕೌಚ್ ಅನುಭವ ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯವಾಗಿಬಿಟ್ಟಿದೆ. ಹಿಂದಿನ ಕಾಲದಲ್ಲಿ ಅನೇಕರು ಈ ಬಗ್ಗೆ ಮುಕ್ತವಾಗಿ ಮಾತಾಡಲು ಮುಂದೆ ಬರುತ್ತಿರಲಿಲ್ಲ. ಆದ್ರೆ ಈಗ ಆಗಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ಮಾಧ್ಯಮಗಳಲ್ಲಿ ನಟಿಯರು ಕೆಟ್ಟ ಅನುಭವವನ್ನು ಹಂಚಿಕೊಳ್ತಿದ್ದಾರೆ. 

ಚಿಕ್ಕ ಪರದೆಯ ಸೆಲೆಬ್ರಿಟಿಗಳಿಂದ ಹಿಡಿದು ಸ್ಟಾರ್ ಸೆಲೆಬ್ರಿಟಿಗಳವರೆಗೆ ಅನೇಕರು ಈಗ ಮಾತನಾಡುತ್ತಿದ್ದಾರೆ. ಸಿನಿಮಾದಲ್ಲಿ ಅವಕಾಶಗಳು ಬೇಕಿದ್ದರೆ ಕಮಿಟ್ ಮೆಂಟ್ ಆಗುವಂತೆ ಕೆಲವರು ಒತ್ತಾಯಿಸುತ್ತಾರೆ ಎನ್ನುವ ಕಹಿ ಸತ್ಯ ಬಿಚ್ಚಿಟ್ಟಿದ್ದಾರೆ. ಇಂಡಸ್ಟ್ರಿಗೆ ಹೊಸಬರು ಮಾತ್ರವಲ್ಲ ಈಗಾಗಲೇ ಸ್ಟಾರ್ ಸ್ಥಾನಮಾನ ಪಡೆದಿರುವ ಹಲವು ನಾಯಕಿಯರು ಈ ಹಿಂದೆ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಬೆಡಗಿ ಮಿತಾ ವಶಿಷ್ಟ್ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. 

ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಇರುವುದನ್ನು ನೋಡಿದ್ದೇನೆ, ಅವಕಾಶ ನೀಡುವುದಾಗಿ ಹೇಳಿ ನಾಯಕಿಯರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅದಲ್ಲದೆ, ತೆಲುಗು ನಿರ್ದೇಶಕರೊಬ್ಬರು ನನಗೆ ಕಮಿಟ್ ಮೆಂಟ್ ಮಾಡಿಕೊಳ್ಳು ಕೇಳಿದ್ದರು ಎಂದು ಹೇಳಿದ್ದರು. ತೆಲುಗಿನ ಖ್ಯಾತ ನಿರ್ದೇಶಕರೊಬ್ಬರು ತನಗೆ ಕರೆ ಮಾಡಿ ಚೆನ್ನೈನಲ್ಲಿ ಭೇಟಿಯಾದ್ರು. 

ಬಳಿಕ ಆ ನಿರ್ದೇಶಕ ಕೂಡ ತನಗೆ ಮುಖ್ಯ ಪಾತ್ರವನ್ನು ನೀಡಿದ್ದರು ಎಂದು ಹೇಳಿದ್ರು. ಆಗ ಅವನಿಗೆ ತುಂಬಾ ಸಂತೋಷವಾಯಿತು. ಆದ್ರೆ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕೆಂದರೆ ಎರಡು ತಿಂಗಳು ನನ್ನ ಜೊತೆಗಿರಬೇಕು ಎಂದು ಕಂಡೀಷನ್ ಹಾಕಿದ್ರು ಎಂದು ನಟಿ ಮಿತಾ ವಶಿಷ್ಟ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.