ಹುಡುಗರ ಸಾಮರ್ಥ್ಯ ಕೇವಲ 2 ನಿಮಿಷ, ಅವರಿಂದ ಯಾವ ಸುಖನೂ ಸಿಗಲ್ಲ‌ ಎಂದ ಖ್ಯಾ ತ ನ.ಟಿ

 

‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ ಕೇವಲ ಎರಡು ನಿಮಿಷ’ ಎಂದು ಸ್ಟಾರ್​ ನಟಿ ಹೇಳಿದ್ದೇಕೆ...
ಒಂದೆರಡು ಸಿನಿಮಾ ಮಾಡಿ ಸೆಲೆಬ್ರಿಟಿಗಳು ಅನಿಸಿಕೊಂಡ ಮೇಲೆ ನಟರಾಗಲಿ ನಟಿಯಾರಗಲಿ ಮಾತಾಡುವ ಮುನ್ನ ಜಾಗ್ರತೆ ಇರಬೇಕು. ಇಲ್ಲವಾದರೆ ರೆಜಿನಾ ಕ್ಯಾಸಂಡ್ರಾ ಅವರಂತೆ ಟ್ರೋಲ್ ಗೆ ಒಳಗಾಗಬೇಕಾಗುತ್ತದೆ. 

ಹೌದು. ಸೆಲೆಬ್ರಿಟಿಗಳು ನೀಡುವ ಹೇಳಿಕೆ ಕೆಲವೊಮ್ಮೆ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತದೆ. ಕೆಲವೊಂದು ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ ಉದಾಹರಣೆ ಕೂಡ ಇದೆ. ಆದರೆ, ಕೆಲವು ನಟಿಯರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಏನು ಹೇಳಬೇಕು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ. 

ಈಗ ನಟಿ ರೆಜಿನಾ ಕ್ಯಾಸಂಡ್ರಾ ನೀಡಿದ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ. ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಅವರು ಜೋಕ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆಗುತ್ತಿದೆ.
ರೆಜಿನಾ ಹಾಗೂ ನಿವೇದಾ ಥಾಮಸ್ ಅವರು ‘ಶಾಕಿನಿ ಡಾಕಿನಿ’ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಸುಧೀರ್ ವರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. 

ಸದ್ಯ ಇಬ್ಬರೂ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಒಂದು ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ರೆಜಿನಾ ಡಬಲ್ ಮೀನಿಂಗ್ ಜೋಕ್ ಹೇಳಿದ್ದಾರೆ. ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಅವರು ಮ್ಯಾಗಿಗೆ ಹೋಲಿಕೆ ಮಾಡಿದ್ದಾರೆ. ‘ಹುಡುಗರ ಬಗ್ಗೆ ನನಗೆ ಒಂದು ಜೋಕ್ ಗೊತ್ತಿದೆ. 

ಆದರೆ, ಅದನ್ನು ಹೇಳಬೇಕೋ ಅಥವಾ ಬೇಡವೋ ಎಂಬುದು ತಿಳಿಯುತ್ತಿಲ್ಲ’ ಎಂದು ಕೆಲ ಕಾಲ ಯೋಚಿಸಿದರು ಅವರು. ನಂತರ ಹೇಳಿಯೇ ಬಿಟ್ಟರು. ‘ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಎರಡೇ ನಿಮಿಷದಲ್ಲಿ ಆಗಿ ಹೋಗುತ್ತದೆ’ ಎಂದು ನಕ್ಕರು. ಈ ಮಾತನ್ನು ಕೇಳಿ ಅಲ್ಲಿದ್ದವರೂ ನಕ್ಕರು. ಸದ್ಯ ಈ ಜೋಕ್​ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ. ‘ನಿಮಗೆ ಹೇಗೆ ಗೊತ್ತು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿದ್ದಾರೆ.

‘ಸಾಕಿನಿ ಧಾಕಿನಿ’ ಕೊರಿಯನ್ ಸಿನಿಮಾ ‘ಮಿಡ್​ನೈಟ್​ ರನ್ನರ್ಸ್​’ನಿಂದ ಸ್ಫೂರ್ತಿ ಪಡೆದು ಮಾಡಲಾಗಿದೆ. ಪೋಲಿಸ್ ಅಕಾಡೆಮಿಯ ಇಬ್ಬರು ವಿದ್ಯಾರ್ಥಿಗಳು ಮಾನವ ಕಳ್ಳ ಸಾಗಣೆಯನ್ನು ಬಯಲಿಗೆ ಎಳೆಯುತ್ತಾರೆ ಅನ್ನೋದು ಕಥೆ. ಈ ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಮೂಲ ಸಿನಿಮಾದಲ್ಲಿ ಇಬ್ಬರು ನಟರನ್ನು ಹಾಕಿಕೊಂಡು ಸಿನಿಮಾ ಮಾಡಲಾಗಿತ್ತು. 

ಆದರೆ, ಇಲ್ಲಿ ಇಬ್ಬರು ನಟಿಯರನ್ನು ಹಾಕಿಕೊಂಡು ಸಿನಿಮಾ ಮಾಡಲಾಗುತ್ತಿದೆ. ರೆಜಿನಾ ಅವರು ಕನ್ನಡದಲ್ಲೂ ನಟಿಸಿದ್ದಾರೆ. 2010ರಲ್ಲಿ ಅವರು ಕನ್ನಡದ ‘ಸೂರ್ಯಕಾಂತಿ’ ಸಿನಿಮಾದಲ್ಲಿ ನಟಿಸಿದ್ದರು. ಚೇತನ್ ಕುಮಾರ್ ಈ ಚಿತ್ರಕ್ಕೆ ಹೀರೋ. ಆ ಬಳಿಕ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆದರು. ಹಾಗಾಗಿ ಕನ್ನಡದಲ್ಲಿ ಮತ್ತೆ ನಟಿಸಲಿಲ್ಲ.