ಮಹಾಭಾರತ ಕಾಲದ‌ ಕರ್ಣನ ರಥದ ಚಕ್ರ ದೆಹಲಿಯ ರೈತನ‌ ಹೊಲದಲ್ಲಿ ಕಂಡುಬಂದಿದೆ

 
ಮಹಾಭಾರತ ಯುದ್ಧವನ್ನು ಕಣ್ಣಾರೆಕಂಡವರು ಯಾರು ಇಲ್ಲ, ಆದರೆ ಭಗವದ್ಗೀತೆ ಪುಸ್ತಕದಲ್ಲಿ ಈ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.‌ ಭಗವದ್ಗೀತೆಯ ಮೂಲಕ ಎಲ್ಲಿ ಯುದ್ಧ ನಡೆದಿದೆ ಎಂಬುವುದು ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. 
ಇನ್ನು ಈ‌ ಭಗವದ್ಗೀತೆ ಓದಿದ ಸಂಶೋಧಕರು ಈ ಬಗ್ಗೆ ಹೆಚ್ಚಿನ ಮಾಹಿ ಹುಡುಕಿದಾಗ ಮಹಾಭಾರತ ನಡೆದಿರುವುದು ಮತ್ತಷ್ಟು ಸಾಬೀತಾಗಿದೆ. ಇನ್ನು ಮಹಾಭಾರತ ಕಾಲದಲ್ಲಿ ಯಾವ ಜಾಗದಲ್ಲಿ ಪಾಂಡವರು ಹಾಗೂ ಕೌರವರು ನೆಲೆಯಾಗಿದ್ದರು ಎಂಬುವುದು ಕೂಡ ಸ್ಪಷ್ಟ ಗೋಚರಕ್ಕೆ ಬಂದದೆ. <a href=https://youtube.com/embed/Jrt4OmTyLNE?autoplay=1&mute=1><img src=https://img.youtube.com/vi/Jrt4OmTyLNE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಮಹಾಭಾರತದ ನಡೆದ ಸುತ್ತಮುತ್ತಲಿನಲ್ಲಿ ಸಾಕಷ್ಟು ಪಳೆಯುಳಿಕೆ ಸಿಕ್ಕಿದೆ. ಆದರೆ ಈ ಬಗ್ಗೆ ಸಂಶೋಧಕರು ಹೆಚ್ಚಿನ ಮಾಹಿತಿ‌ ಸಾರ್ವಜನಿಕರ ಮುಂದೆ ತಂದಿಲ್ಲ. ಆದರೆ, ಈಗಲೂ ‌ಕೆಲ ಕಡೆ ಮಹಾಭಾರತ ಕಾಲದ ಅವಶೇಷಗಳು ಕಂಡುಬರುತ್ತಿವೆ.