R ಹೆಸರಿನ ನಾಯಕಿಗೂ ಆ ರಾಜಕಾರಣಿಗೂ ಲಿಂಕ್ ಇದೆ, ಲಾಯರ್ ಜಗದೀಶ್ ಓಪನ್ ಟಾಕ್
Sep 23, 2024, 18:20 IST
ಸ್ಯಾಂಡಲ್‌ವುಡ್ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಝೈದ್ ಖಾನ್ ಜೋಡಿಯಾಗಿ ನಟಿಸುತ್ತಿರುವ ಕಲ್ಟ್ ಚಿತ್ರದ ಮುಹೂರ್ತ ಕೆಲವು ದಿನಗಳ ಹಿಂದೆ ಅದ್ಧೂರಿಯಾಗಿ ನಡೆದಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಕಲ್ಟ್ ಚಿತ್ರದ ಮುಹೂರ್ತಕ್ಕೆ ರಚಿತಾ ರಾಮ್ ಸಿಕ್ಕಾಪಟ್ಟೆ ಸಿಂಪಲ್ ಆಗಿ ಬಂದಿದ್ದರು...ಸಿಂಪಲ್ ಲುಕ್ ಸೂಪರ್ ಎಂದು ಮೆಚ್ಚಿ ಕೊಂಡಾಡುತ್ತಿದ್ದ ನೆಟ್ಟಿಗರು ಆಕೆಯ ಬಂದು ಇಳಿದ ಬಿಳಿ ಬಣ್ಣದ ದುಬಾರಿ ಕಾರನ್ನು ನೋಡಿ ಫುಲ್ ಶಾಕ್ ಆಗಿದ್ದಾರೆ. ಕನ್ನಡದ ಹೀರೋಯಿನ್ ಗಳಲ್ಲಿ ಇಷ್ಟು ಮೊತ್ತದ ಕಾರ್ ಇರೋದು ಇವರ ಬಳಿ ಮಾತ್ರ ಹೌದು ರಚಿತಾ ರಾಮ್ ಇದೀಗ ಕೋಟಿ ಸಂಭಾವನೆ ಪಡೆಯುವ ನಟಿ.
<a href=https://youtube.com/embed/9s5L81Gd0HY?autoplay=1&mute=1><img src=https://img.youtube.com/vi/9s5L81Gd0HY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು! ರಚಿತಾ ರಾಮ್ ನಾಯಕಿಯಾಗಿ ಕಲ್ಟ್ ಚಿತ್ರದಲ್ಲಿ ನಟಿಸಲು 1 ಕೋಟಿ ರೂಪಾಯಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಮೊತ್ತ ಕಿವಿಗೆ ಬೀಳುತ್ತಿದ್ದಂತೆ ಜನರು ಲೆಕ್ಕಾಚಾರ ಶುರು ಮಾಡಿದ್ದಾರೆ. ಇನ್ನು ಲಾಯರ್ ಜಗದೀಶ್ ಮಾತ್ರ ಇವರ ಮೇಲೆ ಇಲ್ಲ ಸಲ್ಲದ ಅಪವಾದ ಮಾಡ್ತಿದ್ದಾರೆ.
ಹೆಸರನ್ನೇ ಹೇಳದೆ ಅದೇ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿರುವ ನಟಿ ಮಾಜಿ ಮುಖ್ಯಮಂತ್ರಿಯ ಜೊತೆ ಡಿಂಗ್ ಡಾಂಗ್ ಮಾಡಿಕೊಂಡು ರೋಲ್ಸ್ ರಾಯ್ಸ್ ಕಾರನ್ನು ಗಿಫ್ಟ್ ಪಡೆದುಕೊಂಡಿದ್ದ ನಟಿ ಎಂದೆಲ್ಲಾ ಬಾಂಬ್ ಸಿಡಿಸಿದ್ದಾರೆ. ಕೆಲವು ಜನ ಈ ಮಾತನ್ನು ನಂಬಿದ್ರೆ ಇನ್ನು ಕೆಲವರು ಸಾಕ್ಷಿ ಇದ್ರೆ ಹೇಳಿ ಇಲ್ಲಾಂದ್ರೆ ಸುಮ್ಮನಿರಿ ಎಂದು ಗದರಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.