ತಮ್ಮ ಸ್ಟಾರ್ ನಟನಾಗಿದ್ದರೂ ಎಲ್ಲಿಯೂ ಹೇಳಿಕೊಳ್ಳದ ನಟ ದಶ೯ನ್ ಅಕ್ಕ ಇವರೇ ನೋಡಿ
Sep 14, 2024, 12:03 IST
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ನಟ ದರ್ಶನ್ ನೋಡಲು ನೋಡಲು ನಿತ್ಯ ಒಬ್ಬರಲ್ಲ ಅಲ್ಲ ಒಬ್ಬರು ಬರ್ತಾನೆ ಇದ್ದಾರೆ. ಇದೀಗ ದರ್ಶನ್ ನೋಡಲು ಅವರ ಅಕ್ಕ ಕೂಡ ಬಂದಿದ್ರು. ತಮ್ಮನಿಗಾಗಿ ಹಣ್ಣು-ತಿಂಡಿಗಳನ್ನು ತಂದಿದ್ದಾರೆ. ತಮ್ಮ ದೊಡ್ಡ ಸ್ಟಾರ್ ಆಗಿದ್ರು ಕೂಡ ಅಕ್ಕ ಮಾತ್ರ ಸಾಮಾನ್ಯರಂತೆ ಬದುಕುತ್ತಿದ್ದಾರೆ.
ನಟ ದರ್ಶನ್ ಅವರನ್ನು ನೋಡಲು ಸಿನಿಮಾರಂಗ ಸೆಲೆಬ್ರೆಟಿಗಳು, ನಿರ್ದೇಶಕರು, ನಿರ್ಮಾಪಕರು ಕೂಡ ಜೈಲಿಗೆ ಬರ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ, ಹಾಗೂ ದರ್ಶನ್ ತಾಯಿ ಮೀನಾ ತೂಗುದೀಪ್, ತಮ್ಮ ದಿನಕರ್ ತೂಗುದೀಪ್ ಸಹ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ರು. ಇದೀಗ ದರ್ಶನ್ ಅಕ್ಕ, ಭಾವ ಜೊತೆ ಅಕ್ಕನ ಮಗ ಕೂಡ ಜೈಲಿಗೆ ಬಂದಿದ್ದಾರೆ.
ದರ್ಶನ್ ಅಕ್ಕನ ಜೊತೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಕೂಡ ದರ್ಶನ್ ನೋಡಲು ಜೈಲಿಗೆ ಆಗಮಿಸಿದ್ದಾರೆ. ನನಗೆ ಜೈಲೂಟ ಸೇರುತ್ತಿಲ್ಲ. ನೆಲದ ಮೇಲೆ ಮಲಗಲು ಆಗ್ತಿಲ್ಲ ಎಂದು ನಟ ದರ್ಶನ್ ಕೆಲ ಸೌಲಭ್ಯಗಳಿಗಾಗಿ ರಿಟ್ ಅರ್ಜಿ ಸಲ್ಲಿಸಿದ್ರು. ಸಹೋದರ ಊಟ ಸೇರುತ್ತಿಲ್ಲ ಎಂದು ಹೇಳ್ತಿದ್ದಂತೆ ಅಕ್ಕ ಜೈಲಿಗೆ ಓಡೋಡಿ ಬಂದಿದ್ದಾರೆ.
ನಟ ದರ್ಶನ್ ಭೇಟಿಗೆ ಕುಟುಂಬಸ್ಥರು ಆಗಮಿಸಿದ ಕಾರು ನೇರವಾಗಿ ಜೈಲಿನ ಆವರಣಕ್ಕೆ ತೆರಳಿತು. ಜೈಲಿನ ಆವರಣದಲ್ಲಿ ದರ್ಶನ್ ಕುಟುಂಬಸ್ಥರನ್ನು ಬಿಟ್ಟು ಕಾರು ವಾಪಸ್ ಆಗಿದೆ. ತಮ್ಮನನ್ನು ನೋಡಲು ಬಂದ ಅಕ್ಕ ದಿವ್ಯಾ ಮನೆಯಿಂದಲೇ ಬಟ್ಟೆ ಹಾಗೂ ತಿಂಡಿ-ತಿನಿಸುಗಳನ್ನು ತಂದಿದ್ದಾರೆ ಎನ್ನಲಾಗ್ತಿದೆ. ಇದ್ದರೆ ಇಂತಹ ಅಕ್ಕ ಇರಬೇಕು ಅಂತಿದ್ದಾರೆ ಅಭಿಮಾನಿಗಳು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.