ಈ ನಟಿಯ ಅಂದವನ್ನು ನೋಡಲು ಬೀದಿಬದಿ ಸಾವಿರಾರು ಜನ ಕಾಯುತ್ತಾರೆ, ಯಾರೀಕೆ‌ ಗೊ ತ್ತಾ

 

ಬಾಲಿವುಡ್ ನಲ್ಲಿ ಫಿಟ್ ದೇಹವನ್ನು ಹೊಂದಿರುವ ನಟಿಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಅವರಿಗೆ 49 ವರ್ಷ ವಯಸ್ಸಾದರು ಇನ್ನು ಯಂಗ್ ಆಗಿ ಕಾಣಿಸುತ್ತಾರೆ. ಹಾಗಾದ್ರೆ ಅವರ ದೇಹ ಫಿಟ್ ಆಗಿರಲು ಹಲವಾರು ವಿಧಾನಗಳನ್ನು ಅನುಸರಿಸುತ್ತಾರಂತೆ. 

ಹೌದು ದಿನದಿಂದ ದಿನಕ್ಕೆ ಫಿಟ್ ಮತ್ತು ಫೈನ್ ಆಗಿ ಕಾಣಲು ಕೆಲವು ಆಹಾರವನ್ನು ಸೇವಿಸುವ ಇವರು ಆಗಾಗ ಕೆಲವು ಟಿಪ್ಸ್ ಗಳನ್ನು ಕೂಡ ಕೊಡುತ್ತಾರೆ. ನಟಿ ಮಲೈಕಾ ಅರೋರಾ ಅವರು ಚಳಿಗಾಲದಲ್ಲಿ ದೇಹವನ್ನು ಫಿಟ್ ಆಗಿಡಲು ಪ್ರತಿದಿನ ಬೆಲ್ಲದ ನೀರನ್ನು ಸೇವಿಸುತ್ತಾರಂತೆ. ಬೆಲ್ಲದಲ್ಲಿ ಔಷಧೀಯ ಗುಣಗಳಿದ್ದು, ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆಯಂತೆ.  <a href=https://youtube.com/embed/9Uk6Tgh_aw4?autoplay=1&mute=1><img src=https://img.youtube.com/vi/9Uk6Tgh_aw4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದು ದೇಹವನ್ನು ಫಿಟ್ ಆಗಿಡುತ್ತದೆಯಂತೆ ಮತ್ತು ಆರೋಗ್ಯವಾಗಿಡುತ್ತದೆಯಂತೆ.ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರೀಯರಾಗಿರುವ ಮಲೈಕಾ ಆಗಾಗ ತಮ್ಮ ಕಂಗೊಳಿಸುವ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ, ಅವರು ಉತ್ತಮ ಯೋಗಪಟು ಕೂಡ ಹೌದು. 

ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಇಬ್ಬರೂ ಆಗಾಗ ಒಟ್ಟಿಗೆ ಸುತ್ತಾಡುತ್ತಿರುತ್ತಾರೆ. ನಟಿ ಮಲೈಕಾ ಆರೋರಾ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾಆಗಿರೋದಂತೂ ಹೌದು.ವಯಸ್ಸು 45 ದಾಟಿದರೂ 20 ಹರೆಯದ ಯುವತಿಯನ್ನು ನಾಚುವಂಥ ಮೈಕಟ್ಟು ಹೊಂದಿರುವ ಬಾಲಿವುಡ್‌ ನಟಿ ಮಲೈಕಾ ಅರೋರಾ, ತನ್ನ ಫಿಟ್ನೆಸ್‌ನಿಂದಲೇ ಇಂದಿಗೂ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ.