ಲಕ್ಷ್ಮೀ ಕೀತಿ೯ ಆಭ೯ಟಕ್ಕೆ ಟಿಆರ್ ಪಿ ಉಡೀಸ್, ಯಾವ ಸಿನಿಮಾಗೂ ಕಮ್ಮಿಯಿಲ್ಲ ಎಂದ ಜನ

 
 ಹೇಗಾದ್ರು ಮಾಡಿ ಸೀರಿಯಲ್‌ ವೀಕ್ಷಕರಿಗೆ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ ಕೊಡಬೇಕು ಎಂದು ನಿರ್ಧರಿಸಿರುವ ಧಾರಾವಾಹಿ ತಂಡಗಳು, ನೋಡುಗರನ್ನು ಹಿಡಿದು ಕೂರಿಸುವ ಕೆಲಸಕ್ಕೆ ಮುಂದಾಗಿವೆ. ಕನ್ನಡದ ಮೆಗಾ ಸೀರಿಯಲ್‌ಗಳೀಗ ರೋಚಕ ಘಟ್ಟ ತಲುಪಿವೆ. ಅದರ ಜತೆಗೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಈ ವಾರ ಒಳ್ಳೊಳ್ಳೆ ನಂಬರ್‌ಗಳನ್ನೇ ಸಂಪಾದಿಸಿವೆ. 
ಕಲರ್ಸ್‌ ಕನ್ನಡದಲ್ಲಿನ ಲಕ್ಷ್ಮೀ ಬಾರಮ್ಮ ಧಾರಾವಾಹಿ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸಿದೆ. ಈ ನಡುವೆ ಕೀರ್ತಿ ಕೊಲೆಯಾಗಿದೆ. ಅಂತ್ಯಸಂಸ್ಕಾರವೂ ನಡೆದಿದೆ. ಈ ನಡುವೆ ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ ಬಂದಂತಿದೆ. ಲಕ್ಷ್ಮೀ ವರ್ತನೆ ಕಂಡು ಎಲ್ಲರೂ ಸ್ತಬ್ಧರಾಗಿದ್ದಾರೆ. ಮುಂದೇನು? ಹೀಗೆ ಕುತೂಹಲದಲ್ಲಿ ನೋಡಿಸಿಕೊಂಡು ಹೋಗುತ್ತಿದೆ. ಈ ವಾರ 7.2 ಟಿಆರ್‌ಪಿ ಪಡೆದು ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.
<a href=https://youtube.com/embed/iBdYAhuU0hE?autoplay=1&mute=1><img src=https://img.youtube.com/vi/iBdYAhuU0hE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಕಳೆದ ಕೆಲ ದಿನಗಳಿಂದ ಧಾರವಾಹಿ ಕೆಲವು ದಿನಗಳಿಂದ ಥ್ರಿಲ್ಲರ್ ಸೀರಿಯಲ್ ಆಗಿದ್ದು, ಕೀರ್ತಿ ಮತ್ತು ಲಕ್ಷ್ಮಿಯ ಅದ್ಭುತ ಅಭಿನಯಕ್ಕೆ ಹಾಗೂ ಕುತೂಹಲಕಾರಿ ಟ್ವಿಸ್ಟ್ ಮತ್ತು ಟರ್ನ್ ನಿಂದಾಗಿ ವೀಕ್ಷಕರು ತುದಿಗಾಲಲ್ಲಿ ನಿಂತು ಸೀರಿಯಲ್ ನೋಡುವ ಹಾಗಾಗಿದೆ. ಕೀರ್ತಿಯಾಗಿ ಲಕ್ಷ್ಮೀಯ ಅಭಿನಯ ಆಪ್ತಮಿತ್ರ ಸಿನಿಮಾದ ಸೌಂದರ್ಯ ನಟನೆಗೆ ಹೋಲಿಕೆಯಾಗುತ್ತಿದೆ.
ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ನಟಿಸಿ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದು, ಇಬ್ಬರ ನಟನೆಯನ್ನು ವೀಕ್ಷಕರು ಹೊಗಳುತ್ತಿದ್ದಾರೆ. ಅಲ್ಲದೇ ಕಥೆ ಎಷ್ಟು ಥ್ರಿಲ್ ಆಗಿದೆಯೆಂದರೆ ವೀಕ್ಷಕರ ಸಂಖ್ಯೆಯೂ ಅಧಿಕವಾಗಿದ್ದು, ಯಾವಾಗ ಕಾವೇರಿ ಎಲ್ಲವನ್ನೂ ಬಾಯಿ ಬಿಡುತ್ತಾರೆ ಎಂದು ಕಾಯುವವರೇ ಹೆಚ್ಚಾಗಿದ್ದಾರೆ.  ಹಾಗಾಗಿ ಕಳೆದ ಕೆಲ ದಿನಗಳಿಂದ ಜನ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಎಂದು ಫ್ಯಾನ್ಸ್ ಆಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.