ಬಜೆಟ್ ಮಂಡನೆಯಾದ ಎರಡೇ ದಿನಕ್ಕೆ ಪಾತಾಳಕ್ಕೆ‌ ಬಿತ್ತು ಗ್ಯಾಸ್ ಬೆಲೆ, ಕೇವಲ 500 ರೂಪಾಯಿ

 

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಇತ್ತೀಚೆಗೆ ಎಲ್ ಪಿ ಜಿ ಬೆಲೆ ಸಾಕಷ್ಟು ಏರಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ ಕೊರೋನಾ ಬಂದ ಬಳಿಕ ಗ್ಯಾಸ್ ಬೆಲೆ ತೀರಾ ಗಗನಕ್ಕೆ ಏರಿಕೆಯಾಗಿದೆ. ದೇಶದ ಬಡ ಜನರು ಪ್ರತಿನಿತ್ಯ ಗ್ಯಾಸ್ ಮೂಲಕ ಅಡುಗೆ ಮಾಡುತ್ತಾರೆ. ಈ ಎಲ್ಲಾ ವಿಚಾರ ಗಮನದಲ್ಲಿಟ್ಟುಕೊಂಡು ಭಾರತೀಯ ಸರ್ಕಾರ ಇದೀಗ ಹೊಸ ರೀತಿಯ ಬೆಲೆ ನಿಗದಿಪಡಿಸಿದೆ. 

ಹೌದು, ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಗ್ಯಾಸ್ ಬೆಲೆ ಕೇವಲ 500 ರೂಪಾಯಿಗೆ ಇಳಿಕೆಯಾಗಿದೆ. ಇದಕ್ಕೆ ಮೂಲ ಕಾರಣ ಅಲ್ಲಿನ ರಾಜಕಾರಣಿಗಳು. ಹೌದು, ಎಲೆಕ್ಷನ್ ಹತ್ತಿರವಾಗುತ್ತಿದಂತೆ ಗ್ಯಾಸ್ ಬೆಲೆ ಪಾತಾಳಕ್ಕೆ ಇಳಿಸಿಕೊಂಡಿದ್ದಾರೆ. ಜೊತೆಗೆ ಸಾವಿರದ ಗಡಿ ದಾಟಿದ್ದ ಸಿಲಿಂಡರ್ ಬೆಲೆ ಇದೀಗ 500 ರೂಪಾಯಿಗೆ ಇಳಿಕೆ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆಯಿಂದ ಮಧ್ಯಪ್ರದೇಶದ ಬಡ ಜನರಿಗೆ ಸಾಕಷ್ಟು ಸಹಾಯವಾಗಿದೆ. 

ಇದೇ ರೀತಿ ಕರ್ನಾಟಕದ ನಾಯಕರು ಕೂಡ ಗ್ಯಾಸ್ ಬೆಲೆ ಇಳಿಕೆಗೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾಸ್ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಲು ಮುಂದಾಗಿದ್ದಾರೆ ರಾಜಕಾರಣಿಗಳು. ಕರ್ನಾಟಕದ ಸಿಲಿಂಡರ್ ಬಳಕೆದಾರರಿಗೆ ಎಲೆಕ್ಷನ್ ಮುನ್ನ ಬಂಪರ್ ಆಫರ್ ನೀಡಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇದೀಗ ಈ ಗುಡ್ ನ್ಯೂಸ್ ಗಾಗಿ ಕನ್ನಡಿಗರು ಉತ್ಸಾಹದಿಂದ ಕಾಯುತ್ತಿದ್ದಾರೆ.

ಒಟ್ಟಾರೆಯಾಗಿ ಬಡವರ ಪಾಲಿಗೆ ಸಿಲಿಂಡರ್ ಬೆಲೆ ತುಂಬಾ ದುಬಾರಿಯಾಗಿ ಕಾಡುತ್ತಿದೆ. ಅತಿಯಾದ ಬೆಲೆ ಏರಿಕೆಯಿಂದ, ದಿನನಿತ್ಯ ಜೀವನ ಸಾಗಿಸಲು ಕಷ್ಟಕರವಾಗಿದೆ ಎನ್ನುತ್ತಾರೆ ದೇಶದ ಪ್ರಜೆಗಳು. ಧರ್ಮ ಧರ್ಮ ಎಂದು ಭ್ರಷ್ಟಾ ರಾಜಕಾರಣಿಗಳಿಗೆ ಮತ ಹಾಕಿದರೆ ದೇಶದ ಆರ್ಥಿಕ ವ್ಯವಸ್ಥೆ ಕುಸಿದು, ಮುಂದೆ ‌ಶ್ರೀಲಂಕಾದ ಪರಿಸ್ಥಿತಿ ಬಂದಾಗ ಯಾವಾ ರಾಜಕಾರಣಿ ಕೂಡ ಬಡವರ ಕಷ್ಟಕ್ಕೆ ಬರುವುದಿಲ್ಲ. ಯಾವಾ ಧರ್ಮ ಕೂಡ ನಮ್ಮ ಹೊಟ್ಟೆಗೆ ಊಟ ಹಾಕುವುದಿಲ್ಲ. ಒಂದು ದೇಶ ಶ್ರೀಮಂತವಾಗಲು ಮೂಲ‌ ಕಾರಣ ಭ್ರಷ್ಟಾ ಮುಕ್ತ ರಾಜಕಾರಣ. <a href=https://youtube.com/embed/kICgi5iDlh4?autoplay=1&mute=1><img src=https://img.youtube.com/vi/kICgi5iDlh4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

(ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.