ಕುಡಿತದ ಅಮಲಿಗೆ ದಾಸರಾಗಿದ್ದ ಉಮಾಶ್ರೀ, ಎರಡನೇ ಮದುವೆ ಭಯಕೆ ಬಂದಿದ್ದು ಯಾ ಕೆ
Dec 10, 2024, 13:33 IST
ಕನ್ನಡದ ಹಿರಿಯ ನಟಿ ಉಮಾಶ್ರೀ ಅವರು ತನ್ನ ಜೀವನದಲ್ಲಿ ನಡದು ಬಂದ ಹಾದಿಯ ಬಗ್ಗೆ ಇತ್ತಿಚೆಗೆ ಮನಬಿಚ್ಚಿ ಮಾತಾನಾಡಿದ್ದಾರೆ.
ಹೌದು, ಹಿರಿಯ ಕಲಾವಿದೆ ಉಮಾಶ್ರೀ ಅವರು ಪುಟ್ಟಕ್ಕನ ಸೀರಿಯಲ್ ಮೂಲಕ ಮತ್ತೆ ಕನ್ನಡಿಗರ ಹೃದಯ ಗೆದ್ದಿದ್ದರು. ಆದರೆ ಇವರ ನಿಜಜೀವನದ ವಿಚಾರ ಕೇಳಿದರೆ ಕಣ್ಣೀರು ಬರುತ್ತೆ.
ಹೌದು, ಉಮಾಶ್ರೀ ಅವರು ಚಿತ್ರರಂಗಕ್ಕೆ ಬಂದ ನಂತರ ಏನೆಲ್ಲಾ ಆಯಿತು, ಕೆಲ ನಟರ ಸಹವಾಸದಿಂದ ಅನುಭವಿಸಿದ ಕಷ್ಟಗಳ ಬಗ್ಗೆ ಮೇಲಿರುವ ವಿಡಿಯೋ ಮೂಲಕ ವಿವರಿಸಲಾಗಿದೆ.