ಕೋಟಿ ಕೊಟ್ಟು ಐಷಾರಾಮಿಮನೆ ನಿರ್ಮಾಣ ಮಾಡಿದ ವೈಷ್ಣವಿ ಗೌಡ; ಯೂಟ್ಯೂಬ್ ನಿಂದ ಎಷ್ಟು ಆದಾಯ

 
ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ವೈಷ್ಣವಿ ಗೌಡ ಇದೀಗ ಸಂತಸದಲ್ಲಿದ್ದಾರೆ. ಅದಕ್ಕೆ ಕಾರಣ ನಟಿ ವೈಷ್ಣವಿ ಗೌಡ ಕನಸಿನ ಮನೆ ಖರೀದಿ ಮಾಡಿದ್ದಾರೆ. ಹೌದು.. ಬೆಂಗಳೂರಿನಲ್ಲಿ ನಟಿ ವೈಷ್ಣವಿ ಗೌಡ ಹೊಸ ಮನೆ ಕೊಂಡುಕೊಂಡಿದ್ದಾರೆ. ವೈಷ್ಣವಿ ಗೌಡ ಅವರ ಹೊಸ ಮನೆಯ ಗೃಹಪ್ರವೇಶ ಸಮಾರಂಭ ಕೂಡಾ ಅದ್ದೂರಿಯಾಗಿ ನಡೆದಿದೆ.
ಸೀತಾರಾಮ ಸೀರಿಯಲ್ ಅಲ್ಲಿ ಮಿಂಚುತ್ತಿರೋ ನಟಿ ವೈಷ್ಣವಿ ಅವರ ಹೊಸ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ‘ಕನ್ನಡತಿ’ ಖ್ಯಾತಿಯ ನಟಿ ಚಿತ್ಕಳಾ ಬಿರಾದಾರ, ‘ಅಗ್ನಿಸಾಕ್ಷಿ’ ಖ್ಯಾತಿಯ ವಿಜಯ್ ಸೂರ್ಯ, ನಟಿ ಕಾವ್ಯಾ ಶಾ ಸೇರಿದಂತೆ ನಟ- ನಟಿಯರು ಕೂಡ ಹಾಜರಾಗಿದ್ದರು. <a href=https://youtube.com/embed/Vv-JwiKBb_A?autoplay=1&mute=1><img src=https://img.youtube.com/vi/Vv-JwiKBb_A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ದೊಡ್ಡ ದೊಡ್ಡ ಐಶಾರಾಮಿ ರೂಮುಗಳು, ದೊಡ್ದ ಹಾಲ್. ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವ ಅಡುಗೆಮನೆ ಒಟ್ಟಿನಲ್ಲಿ ಐಶಾರಾಮಿ ಜೀವನ ನಡೆಸಲು ಬೇಕಾಗುವಂತಹ ಎಲ್ಲವನ್ನು ಹೊಂದಿರುವ ಮನೆ ಇದಾಗಿದ್ದು ಇದರಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್ ಎಲ್ಲವನ್ನು ಕೂಡ ಹೊಂದಿದೆ.
ಒಟ್ಟಿನಲ್ಲಿ ಧಾರಾವಾಹಿ ಮೂಲಕ ಅಭಿನಯ ಆರಂಭಿಸಿದ ನಟಿ ವೈಷ್ಣವಿಗೌಡ ಇಂದು ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ತಮ್ಮಿಷ್ಟದ ಮನೆಯನ್ನು ಖರೀದಿಸಿ, ಗೃಹ ಪ್ರವೇಶ ನೆರವೇರಿಸಿದ್ದಾರೆ. ಅಗ್ನಿಸಾಕ್ಷಿ ಸನ್ನಿಧಿ ಎಂದೇ ಚಿರಪರಿಚಿತರಾದ ವೈಷ್ಣವಿ ಗೌಡ ಅವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.