ವರ್ತೂರ್ ಸಂತು ನನ್ನ ಲವರ್ ಅಲ್ಲ; ಕಡ್ಡಿ ಮುರಿದಂತೆ ಮಾತಾನಾಡಿದ ತನಿಷಾ

 

ಇತ್ತಿಚಿಗೆ ತನಿಷಾ ಸಂದರ್ಶನವೊಂದರಲ್ಲಿ, ನಾನು ಕನ್ನಡ ಸಿನಿಮಾ ರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದವರನ್ನೇ ಲವ್‌ ಮಾಡಿದ್ದರೆ. ಸಿನಿಮಾ ರಂಗದಲ್ಲಿದ್ದ ಕಾರಣ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದರೆ ಎಂದಿದ್ದಾರೆ ಎನ್ನಲಾಗಿದೆ. 

ಹೌದು, ನಾನು ವರ್ತೂರ್ ಸಂತೋಷ್ ಸ್ನೇಹಿತರು ಉತ್ತಮ ಸ್ನೇಹ ಹೇಗಿರಬೇಕೋ ಹಾಗಿದೆ. ನನಗೇ ಜೀವನ ಸಾಕಷ್ಟು ಪಾಠ ಕಲಿಸಿದೆ ಹಗಾಗಿ ನಾನು ಕೆಲವರ ಹೊರತಾಗಿ ಯಾರನ್ನೂ ಕೂಡಾ ನಂಬುವುದಿಲ್ಲ. ಸಿನಿಮಾ ಇಂಡಸ್ಟ್ರಿಯ ಆರಂಭಿಕ ಸಮಯದಲ್ಲಿ ನಾವಿಬ್ಬರು ಆತ್ಮೀಯ ಸ್ನೇಹಿತರಾಗಿದ್ವಿ. <a href=https://youtube.com/embed/DL6ZetsjkHI?autoplay=1&mute=1><img src=https://img.youtube.com/vi/DL6ZetsjkHI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">  

ನಮ್ಮ ಗೆಳೆತನ ಒಂದುವರೆ ವರ್ಷದ ಬಳಿಕ ಪ್ರೀತಿಯಾಗಿ ತಿರುಗಿತು. ಆರು ವರ್ಷಗಳ ಕಾಲ ಇಬ್ಬರು ಪ್ರೀತಿಸಿದೆವು ಎಂದು ಹೇಳಿದ್ದಾರೆ ಎನ್ನಲಾಗಿದೆ. ನಾನು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದಿದ್ದರೆ ಅದನ್ನು ನನ್ನ ಬಾಯ್ ಫ್ರೆಂಡ್ ಬಳಿ ಹೇಳಬೇಕಿತ್ತು ಎನ್ನಲಾಗಿದೆ. 

ಪ್ರತಿ ವಿಷಯವನ್ನೂ ನಾನು ಅವರಿಗೆ ಹೇಳಬೇಕಿತ್ತು. ನಾನು ಸಿನಿಮಾಗಳ ವಿಚಾರವಾಗಿ ನಿರ್ದೇಶಕರು ಹಾಗೂ ನಿರ್ಮಾಪಕರ ಬಳಿ ಮಾತನಾಡಿದ್ರೂ ಅದನ್ನು ಹೇಳಿಬೇಕಿತ್ತು. ಆದರೆ ಏನೋ ಕಾರಣ ಕೊಟ್ಟು ಆ ಸಿನಿಮಾ ಬೇಡ ಎನ್ನುತ್ತಿದ್ರು ಎಂದಿದ್ದಾರೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.