ಹೆಂಡತಿಯ ಪೂರ್ತಿ ಬೆನ್ನಿಗೆ ಟ್ಯಾಟೂ ಹಾಕಿದ ವಿನಯ್ ಗೌಡ; ನೆಟ್ಟಿಗರು ಕಾಮೆಂಟ್ ನೋಡಿ ಪತ್ನಿ ಕ.ಣ್ಣೀರು

 

ಕನ್ನಡದ ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ  ಮನೆಯೊಳಗೆ ಆನೆ ಅಂತಲೇ ಕರೆಸಿಕೊಂಡಿದ್ದಾರೆ. ತಮ್ಮ ವಿಭಿನ್ನ ಮನಸ್ಥಿತಿ ಮತ್ತು ಆಟದ ಮೂಲಕ ಎಲ್ಲರ ಫೇವರಿಟ್ ಕೂಡ ಆಗಿದ್ದಾರೆ. ನೆಗೆಟಿವ್ ಹೀರೋ  ಅನ್ನುವ ಮಟ್ಟಿಗೆ ಎಲ್ಲರಿಗೂ ಪಾಸಿಟಿವ್ ಆಗಿಯೇ ಪರಿಚಯ ಆಗಿದ್ದಾರೆ. 

ಸೀರಿಯಲ್‌ನಲ್ಲಿ ಶಿವನ ಪಾತ್ರ ಮಾಡಿ ಗಮನ ಸೆಳೆದಿರೋದು ಒಂದು ಲೆಕ್ಕ ಆದ್ರೆ, ದೊಡ್ಮನೆಯಲ್ಲಿ ಆನೆ ವಿನಯ್ ಗೌಡ ಅಂತಲೇ ಪರಿಚಯ ಆಗಿದ್ದಾರೆ. ಇನ್ನು ಮಾರ್ಚ್‌-8 ರಂದು ವಿನಯ್ ಗೌಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಒಂದು ಬೆಳ್ಳಿ ಆನೆ ಗಿಫ್ಟ್ ಬಂದಿದೆ. ಅದರೊಂದಿಗೆ ಅವರ ಹೆಂಡತಿ ಮಹಾ ಶಿವನ ಟ್ಯಾಟು ಇಂದ ಗಮನ ಸೆಳೆದಿದ್ದಾರೆ. <a href=https://youtube.com/embed/AVh-VOexLfc?autoplay=1&mute=1><img src=https://img.youtube.com/vi/AVh-VOexLfc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಸ್ಪೆಷಲ್ ಆಗಿದ್ದಾರೆ. ನೋಡಲು ಖಡಕ್ ಆಗಿಯೇ ಕಾಣಸುತ್ತಾಐದ ರೆ. ವಿಲನ್ ರೂಪದಲ್ಲಿಯೇ ಪ್ರೊಜೆಕ್ಟ್ ಕೂಡ ಆಗುತ್ತಿದ್ದಾರೆ. ಆದರೆ ಒಳ್ಳೆ ವಿಲನ್ ಅನ್ನೋದು ದೊಡ್ಮನೆಯಿಂದ ಬಂದ್ಮೇಲೆ ಅನೇಕರಿಗೆ ತಿಳಿದಿದೆ ನೋಡಿ. ಹೌದು ಹೆಂಡತಿಯನ್ನು ಪ್ರೀತಿಸುವ , ಮುದ್ದಿಸುವ ಒಳ್ಳೆಯ ವಿನಯ್ ಗೌಡ ಹಲವರು ಅಭಿಮಾನಿಗಳನ್ನು ಹೊಂದಿದ್ದಾರೆ.

ಇದೀಗ ಪತ್ನಿ ಅಕ್ಷತಾ ಕುತ್ತಿಗೆಯ ಮೇಲೆ ಶಿವನ ಟ್ಯಾಟು ಹಾಕಿಕೊಂಡು ಸರ್ಪ್ರೈಸ್ ನೀಡಿದ್ದಾರೆ.ಈ ಸಮಯದಲ್ಲಿ ಅನೇಕರು ವಿಶೇಷವಾಗಿಯೇ ಶುಭಾಷಯ ತಿಳಿಸಿದ್ದಾರೆ. ಇದರೊಟ್ಟಿಗೆ ವಿಶೇಷ ಗಿಫ್ಟ್ ಕೂಡ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ಆನೆ ವಿನಯ್‌ ಅವರನ್ನ ಕಂಡು ಖುಷಿಪಟ್ಟಿದ್ದಾರೆ.ವಿನಯ್ ಗೌಡ ತಮ್ಮ ತೋಳಿನ ಮೇಲೆ ಆನೆ ಮುಖದ ಬೃಹತ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಈ ಟ್ಯಾಟೂ ಇರೋ ಒಂದು ವಿಡಿಯೋ ಕೂಡ ಶೂಟ್ ಆಗಿದೆ. ಇದನ್ನ ನೋಡಿದ್ರೆ, ವಿನಯ್ ಮತ್ತು ಆನೆಗೆ ಜನ್ಮ ಜನ್ಮಾಂತರದ ನಂಟು ಇದೆ ಅಂತಲೇ ಫೀಲ್ ಆಗುತ್ತದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.