80ರ ಅಜ್ಜಿಯ ಲೈಸೆನ್ಸ್ ಕೇಳಿದ ಅಧಿಕಾರಿಗಳು, ತಕ್ಷಣ ಮುಖಮೂತಿ ಮುಚ್ಚುಕೊಂಡು ಓಡಿಹೋದ ಪೊ1ಲೀಸರು
Dec 31, 2024, 08:47 IST
80ರ ಅಜ್ಜಿಯ ಸಹವಾಸಕ್ಕೆ ಇಡೀ ಭಾರತೀಯರು ಅಚ್ಚರಿ ಪಡುವ ಘಟನೆಯಿಂದು ಕೇರಳದಲ್ಲಿ ನಡೆದಿದೆ. ಹೌದು, ಮೂಲತಃ ಕೇರಳದ ಈ ಅಜ್ಜಿಯು ಒಂದು ದಿನ ಬೈಕ್ ಸವಾರಿ ಮಾಡುವಾಗ ಅಡ್ಡ ಹಾಕಿದ ಪೊಲೀಸರಿಗೆ ಶಾಕ್‌ಆಗಿ ಓಡಿಹೋಗಿದ್ದರು.
ಈ ಅಜ್ಜಿಯ ಹೆಸರು ವಿಜಯಲಕ್ಷ್ಮಿ, ಕೇರಳದಲ್ಲಿ ಲಂಡ್ರಿ ಅಂಗಡಿ ಇಟ್ಟುಕೊಂಡು ಇವತ್ತು ಕೋಟಿಯ ಒಡತಿಯಾಗಿದ್ದಾರೆ. ಒಂದು ಕಾಲದಲ್ಲಿ ಕಡುಬಡ ಕುಟುಂಬದ ಈ ಅಜ್ಜಿ ಇವತ್ತು ಸಾವಿರಾರು ಕೋಟಿಯ ಕುಬೇರನಾಗಿದ್ದಾರೆ. ಹೌದು, ಕೇರಳದ ಲಾಂಡ್ರಿ ವಿಜಯಲಕ್ಷ್ಮಿ ಅಂದರೆ ಇಡೀ ಭಾರತಕ್ಕೆ ಗೊತ್ತಿದೆ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ.
<a href=https://youtube.com/embed/B_iqNMQNGec?autoplay=1&mute=1><img src=https://img.youtube.com/vi/B_iqNMQNGec/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಜೀವನದಲ್ಲಿ ಸಕ್ಸಸ್ ಸಿಕ್ಕ ಈ ಅಜ್ಜಿ ಸುಮಾರು 80 ವರ್ಷ ದಾಟಿದ ಬಳಿಕ ಡೈವಿಂಗ್ ಕಲಿತು ಬೈಕ್ ಲಾರು ಚಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಅಜ್ಜಿಯೂ ಕಷ್ಟದ ದಿನಗಳಲ್ಲಿ ಮದುವೆ ಆಗೋದಕ್ಕೆ ಸಾಧ್ಯವಾಗದೆ. ಇವತ್ತಿಗೂ ಒಂಟಿ ಜೀವನ ನಡೆಸುತ್ತಿದ್ದಾರೆ.