ಆ ವಿಡಿಯೋ ಹೊರಹಾಕಿದ್ದು ಯಾ ರು; ಸೋನು ಗೌಡ ಡಿವೋರ್ಸ್ ಗೆ ಅತನೇ ಕಾ ರಣ

 
ನಟಿ ಸೋನು ಗೌಡ ಅವರು ಸ್ಯಾಂಡಲ್​ವುಡ್​ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿ ಆಗುತ್ತಾರೆ. ಸೋನು ಗೌಡ ಅವರು ಈ ಮೊದಲು ಮದುವೆ ಆಗಿದ್ದರು. ಆದರೆ, ಅವರ ದಾಂಪತ್ಯ ಜೀವನ ಡೈವೋರ್ಸ್ ಅಲ್ಲಿ ಅಂತ್ಯ ಹೊಂದಿತ್ತು. ಹೌದು ದುನಿಯಾ ಸೂರಿ ನಿರ್ದೇಶನದ ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಬೆಳ್ಳಿಪರದೆಗೆ ಪರಿಚಯವಾದ ತಾರೆ ಸೋನು ಗೌಡ. 
ಈಗ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2010ರಲ್ಲಿ ಅವರ ಮನೋಜ್ ಕುಮಾರ್ ಕೈಹಿಡಿದರು ಸೋನು. ಇಂತಿ ನಿನ್ನ ಪ್ರೀತಿಯ ಚಿತ್ರದ ಬಳಿಕ ಅವರ ಮದುವೆ ತರಾತುರಿಯಲ್ಲಿ ನಡೆದುಹೋಗಿತ್ತು. ಅವರ ಮದುವೆಗೆ ಕೇವಲ ಬಂಧು ಮಿತ್ರರು ಹಾಗೂ ಆಪ್ತಮಿತ್ರರಷ್ಟೇ ಸಾಕ್ಷಿಯಾಗಿದ್ದರು. ತಮಗೆ ಮದುವೆಯಾಗಿದೆ ಎಂದು ಗೊತ್ತಾದರೆ ಸಿನಿಮಾ ವೃತ್ತಿ ಬದುಕಿನಲ್ಲಿ ಅವಕಾಶಗಳು ಬರಲ್ಲ ಎಂದು ಅವರು ಭಾವಿಸಿದಂತಿತ್ತು. 
ಹಾಗಾಗಿ ಸೋನು ಗೌಡ ಅವರ ಮದುವೆ ಸದ್ದಿಲ್ಲದಂತೆ ನಡೆಯಿತು ಎಂಬ ಮಾತುಗಳು ಆಗ ಕೇಳಿಬಂದಿದ್ದವು. ಒಂದು ವರ್ಷ ಕಳೆದ ಬಳಿಕ ಮದುವೆಗೂ ವೃತ್ತಿಬದುಕಿಗೂ ಸಂಬಂಧವಿಲ್ಲ ಎಂಬ ಸತ್ಯ ಆಕೆಗೂ ಹೊಳೆದಿತ್ತು. ಆದರೆ ಅಷ್ಟರಲ್ಲಾಗಲೇ ವೃತ್ತಿಜೀವನದ ಗ್ರಾಫು ತಲೆಕೆಳಗಾಗಿತ್ತು.ಈಗ ಅವರ ದಾಂಪತ್ಯದಲ್ಲಿ ಬಿರುಕು ಮಾಡಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಸೋನು ಗೌಡ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.  <a href=https://youtube.com/embed/O9Fbu6dkddI?autoplay=1&mute=1><img src=https://img.youtube.com/vi/O9Fbu6dkddI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಲು ಇಷ್ಟ ಇಲ್ಲ ಎಂದಿದ್ದಾರೆ. ನನ್ನ ವೃತ್ತಿಜೀವನ ನನಗೆ ಸಂತೃಪ್ತಿ ನೀಡಿದೆ. ಈಗ ಒಳ್ಳೋಳ್ಳೆ ಆಫರ್ಸ್ ಬರುತ್ತಿದೆ. ಇದೇ ವರ್ಷ ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ.ನನಗೆ ಈಗಾಗಲೇ ಒಂದು ಬಾರಿ ಮದುವೆಯಾಗಿದೆ. ಅಲ್ಲದೆ ವಿಚ್ಛೇದನ ಪಡೆದಿದ್ದೇನೆ. ನಾನು ಸ್ವಲ್ಪ ಯೋಚಿಸಬೇಕಿತ್ತು ದಯವಿಟ್ಟು ಮದುವೆ ವಿಚಾರದಲ್ಲಿ ಯಾರು ಆತುರರಾಗಬೇಡಿ. ಈಗ ತುಂಬಾ ಖುಷಿಯಾಗಿದ್ದೀನಿ. 
ಹೀಗಾಗಿ ಮದುವೆ ಬಗ್ಗೆ ನಾನು ಹೆಚ್ಚು ಯೋಚಿಸುತ್ತಿಲ್ಲ ಎಂದು ಸೋನು ಗೌಡ ಹೇಳಿದರು. ಪ್ರಸ್ತುತ ನನ್ನ ಕೆರಿಯರ್ ಹಾಗೂ ಸಂತೋಷದ ಜೀವನದ ಬಗ್ಗೆ ಗಮನ ನೀಡುತ್ತಿದ್ದೇನೆ.ಹೀಗಾಗಿ ಮದುವೆ ವಿಚಾರ ಬಗ್ಗೆ ಯೋಚಿಸುತ್ತಿಲ್ಲ. ನನ್ನ ಹಿಂದಿನ ಜೀವನದ ಬಗ್ಗೆ ಯಾವುದೇ ಬೇಜಾರಿಲ್ಲ. ಮುಂದಿನ ಜೀವನವನ್ನು ಎಂಜಾಯ್ ಮಾಡಬೇಕೆಂದು ಬಯಸುತ್ತೇನೆ.ನಾನು ಖುಷಿಯಾಗಿದ್ದರೆ, ನಮ್ಮ ಪೋಷಕರು ಸಹ ಸಂತೋಷವಾಗಿರುತ್ತಾರೆ. ಹಾಗಾಗಿ ನಾನು ನನ್ನ ಖುಷಿಯ ಬಗ್ಗೆ ಹೆಚ್ಚು ಯೋಚಿಸುತ್ತೇನೆ ಎಂದು ಸೋನು ಗೌಡ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.