ಬಿಡುಗಡೆ ಆದ ಒಂದೇ ದಿನಕ್ಕೆ 2 ಕೋಟಿ ಬೆಲೆಯ ಮಸ್ಟ್ಯಾಂಗ್ ಕಾರು ಹತ್ತಿದ ದ ರ್ಶನ್

 
 ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ದೀಪಾವಳಿ ಹಬ್ಬಕ್ಕೆ ದರ್ಶನ್​ ಹೊರಗೆ ಬಂದಿದ್ದು, ನಟನ ಮನೆಯಲ್ಲಿ ಡಬಲ್ ಸಂಭ್ರಮ ಮನೆ ಮಾಡಿದೆ ಇದರ ನಡುವೆ ಮಗನ ಹುಟ್ಟುಹಬ್ಬ ಕೂಡ ಇದ್ದು, ಸಡಗರ ಜೋರಾಗಿದೆ. ಜೊತೆಗೆ ದೀಪಾವಳಿ ಹಬ್ಬದ ದಿನವೇ ದರ್ಶನ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಿನ್ನೆಯಷ್ಟೇ ಜೈಲಿಂದ ರಿಲೀಸ್​ ಆದ ದರ್ಶನ್​ ಮನೆ ಸೇರಿದ್ದಾರೆ.
ಇನ್ನು ಹಬ್ಬದ ಹಿನ್ನಲೆಯಲ್ಲಿ ದರ್ಶನ್ ಬಳಿ ಇರೋ ಕಾರುಗಳೆಲ್ಲ ಮನೆಯಿಂದ ಆಚೆಗೆ ಬಂದಿವೆ.ಕೆಲ ವರ್ಷಗಳ ಹಿಂದೆ ದರ್ಶನ್ ಹಳದಿ ಬಣ್ಣದ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ದರು.ಈ ಕಾರಿನ ಆನ್‌ರೋಡ್ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ. ಹೌದು ಹಬ್ಬದ ನಿಮಿತ್ತ ಈ ಕಾರ್ ಮನೆಯಿಂದ ಆಚೆ ಬಂದಿದೆ. <a href=https://youtube.com/embed/XprPtHbVPRA?autoplay=1&mute=1><img src=https://img.youtube.com/vi/XprPtHbVPRA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
4951Cc ಎಂಜಿನ್ ಹೊಂದಿರುವ ಫೋರ್ಡ್ ಮಸ್ತಾಂಗ್ v8 ಪೆಟ್ರೋಲ್ ಎಂಜಿನ್ ಹೊಂದಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.ಫ್ರಂಟ್ ಹಾಗೂ ರೇರ್ ವೆಂಟಿಲೇಟೆಡ್ ಡಿಸ್ಕ್, ABS ಬ್ರೇಕ್, 8 ಏರ್‌ಬ್ಯಾಗ್ ಸೇರಿದಂತೆ ಗರಿಷ್ಠ ಸುರಕ್ಷತೆಯೂ ಈ ಕಾರಿನಲ್ಲಿದೆ.ದರ್ಶನ್ ಬಳಿ ಆಡಿ ಕ್ಯೂ, ರೇಂಜ್ ರೋವರ್, ಪೋರ್ಶೆ, ಜಾಗ್ವಾರ್, ಲ್ಯಾಂಬೋರ್ಗಿನಿ ಉರುಸ್ ಸೇರಿದಂತೆ ಹಲವು ದುಬಾರಿ ಕಾರುಗಳಿವೆ.
ದರ್ಶನ್ ದುಬಾರಿ ಕಾರಗಳ ಪಟ್ಟಿಗೆ ಸೇರಿರುವ ಫೋರ್ಡ್ ಮಸ್ತಾಂಗ್ ಕಾರು ಪೂಜೆಗೆ ತಯಾರಿಗಿದೆ. ದಾಸ ಬೇಲ್ ತೆಗೆದುಕೊಂಡು ಬರೋದನ್ನೇ ಕಾಯ್ತಿದ್ದ ಕಾರುಗಳು ಪೂಜೆ ಪಡೆಯಲು ರೆಡಿ ಆಗಿವೆ.ದುಬಾರಿ ಕಾರುಗಳಲ್ಲಿ ದರ್ಶನ್ ಬಿಡುವಿನ ಸಮಯದಲ್ಲಿ ಲಾಂಗ್ ಡ್ರೈವ್ ಪ್ರಯಾಣಿಸುತ್ತಾರೆ. ಇದೀಗ ಫೋರ್ಡ್ ಮಸ್ತಾಂಗ್ ಕಾರಿನಲ್ಲಿ ಲಾಂಗ್ ಟ್ರಿಪ್ ಪ್ಲಾನ್ ಮಾಡಿದರೆ ಅಚ್ಚರಿ ಇಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.