ವರ್ಷಗಳ ಹಿಂದೆ ಬಿಗ್ ಬಾಸ ಸರಿ ಇಲ್ಲ ಅಂದಿದ್ದೆ, ಆದರೆ ಈ ಬಾರಿ ಅವಕಾಶ ಕೊಟ್ಟು ಒಂದೇ ವಾರಕ್ಕೆ ಎಲಿಮಿನೇಟ್ ‌ಮಾಡಿ ದ್ವೇಷ ತೀರಿಸಿಲೊಂಡ್ರು ಎಂದ ಅಮಿತ್

 

ಮೊದಲ ವಾರದಲ್ಲೇ ಸ್ಪರ್ಧಿಗಳಲ್ಲಿ ಇಬ್ಬರು ಔಟ್ ಆಗಿ ಶೋನಿಂದ ಹೊರಬಿದ್ದಿದ್ದಾರೆ. ಜಂಟಿಯಾಗಿ ಬಿಗ್ಬಾಸ್ ಮನೆಯಲ್ಲಿ ಪ್ರವೇಶಿಸಿದ್ದ ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ ಅವರ ಪ್ರಯಾಣ ಮೊದಲ ವಾರದಲ್ಲೇ ಅಂತ್ಯಗೊಂಡಿದೆ. ಮನೆಯ ಹೊರಗೆ ಬಂದ ಬಳಿಕ ಕಿಚ್ಚ ಸುದೀಪ್ ವೇದಿಕೆಯಲ್ಲಿ ಆರ್‌ಜೆ ಅಮಿತ್ ಅವರನ್ನು ಭೇಟಿಯಾಗಿ ಅವರ ಅನುಭವವನ್ನುಪಾತ್ತ್ಗಿಗಿವ.

ಅಮಿತ್ ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡು ಹೇಳಿದರು ಈ ಸ್ಪರ್ಧೆಗೆ ನಾನು ಇನ್ನೂ ಪೂರ್ಣ ಸಿದ್ಧನಾಗಿರಲಿಲ್ಲ. ಹೊಸ ಜಾಗಕ್ಕೆ ಹೋದಾಗ ಅಡ್ಜಸ್ಟ್ ಆಗಲು ನನಗೆ ಕೆಲ ದಿನಗಳು ಬೇಕಾಗುತ್ತದೆ. ಬಿಗ್ಬಾಸ್ ಮನೆಗೆ ಬರಲೆಂದು ಇರುವ ಕೆಲಸ ಬಿಟ್ಟಿದ್ದೆ ಈಗ ಬಿಗ್ಬಾಸ್ ಮನೆಯೂ ಇಲ್ಲ ಕೆಲಸವೂ ಇಲ್ಲ.ನಾನು ಎಲ್ಲರ ಜೊತೆಗೆ ಬೆರೆಯಲು ಈಗ ತಾನೇ ಪ್ರಾರಂಭಿಸಿದ್ದೆ. ಆದರೂ ಸುದೀಪ್ ಸರ್ ಅವರ ವೇದಿಕೆಯಲ್ಲಿ ನಿಂತಿರುವುದು ನನಗೆ ಹೆಮ್ಮೆಯ ವಿಷಯ ಎಂದರು. <a style="border: 0px; overflow: hidden" href=https://youtube.com/embed/ZwKo-4QCbTo?autoplay=1&mute=1><img src=https://img.youtube.com/vi/ZwKo-4QCbTo/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್ ಹೇಳಿದರು ನಿಮ್ಮಲ್ಲಿ ತುಂಬಾ ಹಾಸ್ಯಭಾವನೆ ಮತ್ತು ಯೋಚನಾ ಶಕ್ತಿ ಇದೆ. ಬಿಗ್ಬಾಸ್‌ನಲ್ಲಿ ನೀವು ಹೆಚ್ಚು ಸಮಯ ಉಳಿದಿದ್ದರೆ ನಿಮ್ಮಿಂದ ಉತ್ತಮ ಪ್ರದರ್ಶನ ಸಿಕ್ಕುತಿತ್ತು. ಮುಂದೆ ಅದನ್ನ ಬೆಳೆಸಿಕೊಳ್ಳಿ ಎಂದು ಅಮಿತ್‌ಗೆ ಹಾರೈಕೆ ಸಲ್ಲಿಸಿದರು.ಅಮಿತ್ ತಮ್ಮ ಪ್ರಯಾಣ ಕಡಿಮೆ ಇದ್ದರೂ ವೀಕ್ಷಕರ ಹೃದಯದಲ್ಲಿ ತಮ್ಮ ನೈಜತೆ ಮತ್ತು ಹಾಸ್ಯಭಾವದಿಂದ ಗುರುತು ಮೂಡಿಸಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಿದ್ದರೂ, ಅವರ ಆತ್ಮವಿಶ್ವಾಸ ಮತ್ತು ವಿನಮ್ರ ಮಾತುಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ