ಗಂಡನ ದುಡ್ಡಲ್ಲಿ ಮೊತ್ತಮೊದಲ ಬಾರಿಗೆ 189900 iPhone 17 ಖರೀದಿ ಮಾಡಿದ ಅನುಶ್ರೀ

 | 
Anushree

ಕನ್ನಡದ ಖ್ಯಾತ ಆಂಕರ್ ಅನುಶ್ರೀ ಅವರು ಇದೀಗ ತನ್ನ ಗಂಡನ ಊರಿಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ‌. ಹೌದು, ಮೂಲತಃ ಮಡಿಕೇರಿಯ ರೋಷನ್ ಅವರು ಮಡಿಕೇರಿಯಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಇದೀಗ ಗಂಡನ ಊರಿಗೆ ಅನುಶ್ರೀ ಅವರು ಹೋಗಿದ್ದಾರೆ.

ಇನ್ನು ಅನುಶ್ರೀ ಅವರು ತನ್ನ ಗಂಡನ ಜೊತೆ ಗುಡ್ಡಗಾಡಿನ ನಡುವೆ Jeep ರೈಡಿಂಗ್ ಮಾಡಿದ್ದಾರೆ. ಈ ವೇಳೆ ಅನುಶ್ರೀ ಅವರು ತನ್ನ ಹೊಸ iPhone 17 ನಲ್ಲಿ ಫೋಟೋ ತೆಗೆದಿದ್ದಾರೆ. ತನ್ನ ಗಂಡನ ಹಾಗೂ ಪ್ರಕೃತಿಯ ತೋಟ ಕೂಡ ಹಂಚಿಕೊಂಡಿದ್ದಾರೆ.

ಇನ್ನು ಇತ್ತಿಚೆಗೆ ಬಿಡುಗಡೆಯಾದ iPhone 17 ಅನ್ನು ತನ್ನ ಗಂಡನ ದುಡ್ಡಲ್ಲಿ ಅನುಶ್ರೀ ಖರೀದಿ ಮಾಡಿದ್ದಾರೆ‌. ಮದುವೆಯಾದ ಬಳಿಕ ಮೊದಲ‌ ಬಾರಿಗೆ ಗಂಡನ ಕೈಯಿಂದ special ಗಿಫ್ಟ್ ಪಡೆದುಕೊಂಡಿರುವ ಅನುಶ್ರೀ ಅವರು ಇದೀಗ ತನ್ನ ಗಂಡನ ಕಾರಿನಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಅನುಶ್ರೀ ಬೆಂಗಳೂರಿನಿಂದ ಮಡಿಕೇರಿಗೆ ಹೋಗಿ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ. ಪ್ರಕೃತಿ ಮಡಿಲಿನಲ್ಲಿ ಗಂಡನ ಜೊತೆ ಸುತ್ತಾಡುತ್ತಿದ್ದಾರೆ. ಇನ್ನು ಒಂದು ವಾರಗಳ ‌ಕಾಲ ಮಡಿಕೇರಿಯಲ್ಲಿ ‌ಅನುಶ್ರೀ ಅವರು ಇರಲಿದ್ದಾರೆ ಎಂಬ ಮಾಹಿತಿ ಇದೆ.