ತುಲಾ‌ ರಾಶಿಯವರು 2025ಕ್ಕೆ ಮುಟ್ಟಿದ್ದೆಲ್ಲಾ ಚಿನ್ನ, ಈ ಒಂದು ಪೂಜೆ ಮಾಡಿದರೆ ಮಾತ್ರ ಘಲ ಎಂದ ಗುರೂಜಿ

 | 
Hd
2025 ರ ಹೊಸ ವರ್ಷ ಶುರುವಾಗಲು ಇನ್ನೂ ಒಂದು ತಿಂಗಳ ಮಾತ್ರ ಬಾಕಿ ಇದೆ. 2025 ರಲ್ಲಿ ನಾಲ್ಕು ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿದೆ. ಅವುಗಳೆಂದರೆ ಶನಿ, ಗುರು, ರಾಹು ಮತ್ತು ಕೇತು. ಆರೋಗ್ಯಕ್ಕೆ ಸಂಬಂಧಿಸಿದಂತೆ ಗುರು ಗ್ರಹಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಗುರು ವರ್ಷದ ಆರಂಭದಿಂದ ಹಿಡಿದು ಮೇ 14 ರವರೆಗೆ ವೃಷಭ ರಾಶಿಯಲ್ಲಿ ಚಲಿಸಲಿದೆ. ನಂತರ ಮಿಥುನ ರಾಶಿಯಲ್ಲಿ ತನ್ನ ಚಲನೆಯನ್ನು ಮಾಡಲಿದೆ. 2025 ವರ್ಷದಲ್ಲಿ ಗುರುವಿನ ಸಂಚಾರವು ಎಲ್ಲಾ ಜನರ ಆರೋಗ್ಯ ಮತ್ತು ಜೀವನದ ಮೇಲೆ ಸ್ವಲ್ಪ ನಕಾರಾತ್ಮಕ ಪ್ರಭಾವ ಬೀರಲಿದೆ. ಕೆಲವು ರಾಶಿ ಸೇರಿದ ಜನರಿಗೆ ಈ ಸಂಚಾರದಿಂದ ಶುಭವಾದರೆ, ಕೆಲವರಿಗೆ ಅಶುಭವಾಗಲಿದೆ. 
ಇನ್ನು ನಾವು ತುಲಾ ರಾಶಿ 2025 ಮಾರ್ಚ್ ನಂತರ ಉದ್ಯೋಗ ಬದಲಾಯಿಸಲು ನಿಮಗೆ ಅನುಕೂಲಕರವಾಗಿದೆ. ಆದರೆ ಮೇ ಮಧ್ಯದ ನಂತರ ಯಾವುದೇ ಬದಲಾವಣೆಯನ್ನು ಮಾಡಿದರೆ ನೀವು ಇನ್ನಷ್ಟು ಹೆಚ್ಚಿನ ಫಲಿತಾಂಶಗಳನ್ನು ಪಡೆಯುತ್ತೀರಿ. ವರ್ಷದ ಆರಂಭದಿಂದ ಮಾರ್ಚ್‌ವರೆಗೆ ಕೆಲಸದಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ. ಮಾರ್ಚ್ ನಂತರ ನೀವು ಕೆಲಸದಲ್ಲಿ ಯಶಸ್ಸು ಮತ್ತು ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು. ಒಟ್ಟಾರೆಯಾಗಿ, ವರ್ಷದ ಮೊದಲಾರ್ಧ ನಿಮಗೆ ಕಷ್ಟವಿರುತ್ತದೆ, ಆದರೆ ಉತ್ತರಾರ್ಧವು ನಿಮಗೆ ಅಭಿವೃದ್ಧಿ, ಉದ್ಯೋಗ ಬದಲಾವಣೆ ಮತ್ತು ಬಡ್ತಿಯನ್ನು ತಂದುಕೊಡುತ್ತದೆ.
ಸ್ವಂತ ವ್ಯಾಪಾರಿಗಳಿಗೆ ವರ್ಷದ ಮೊದಲ ಭಾಗವು ಸ್ವಲ್ಪ ನಿಧಾನವಾಗಿರುತ್ತದೆ. ಹೊಸ ಯೋಜನೆಗಳನ್ನು ಮಾಡಲು ನಿಮಗೆ ಕಷ್ಟವಾಗಬಹುದು. ಮಾರ್ಚ್ ತಿಂಗಳ ನಂತರ ಶನಿ ಸಂಕ್ರಮಣವು ನಿಮ್ಮ ವೃತ್ತಿ ವಿಚಾರದಲ್ಲಿ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಈ ವರ್ಷ ನೀವು ಲಾಭದಾಯಕ ವ್ಯಾಪಾರ ಪ್ರವಾಸಗಳನ್ನು ಮಾಡುತ್ತೀರಿ. ನಿಮಗೆ ಹಿರಿಯರ ಮಾರ್ಗದರ್ಶನ ದೊರೆಯಲಿದೆ.
ನೀವು ಹೆಚ್ಚು ಪ್ರಯತ್ನವನ್ನು ಮಾಡಿದರೆ, ನೀವು ಹೆಚ್ಚು ಫಲಿತಾಂಶಗಳನ್ನು ಸಾಧಿಸುವಿರಿ. ಒಡಹುಟ್ಟಿದವರ ಸಹಾಯದಿಂದ ನೀವು ಉತ್ತಮವಾದುದನ್ನು ಸಾಧಿಸುವಿರಿ. ವಿದ್ಯಾಭ್ಯಾಸದಲ್ಲಿ ಉನ್ನತವಾದುದನ್ನು ಸಾಧಿಸುವಿರಿ. ಉನ್ನತ ಶಿಕ್ಷಣ ಫಲಿತಾಂಶಗಳು ನಿಮಗೆ ದೊರೆಯುತ್ತದೆ. ಮಕ್ಕಳಿಲ್ಲದವರು ಸಂತಾನ ಭಾಗ್ಯ ಪಡೆಯಲಿದ್ದೀರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತವೆ. 
ಅಕ್ಟೋಬರ್‌ನಲ್ಲಿ ಗುರು 10ನೇ ಮನೆಗೆ ಚಲಿಸುವುದರಿಂದ ಕೆಲಸದಲ್ಲಿ ಸಮಸ್ಯೆ ಉಂಟಾಗುತ್ತವೆ. ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಿ. ಡಿಸೆಂಬರ್‌ನಲ್ಲಿ ನಿಮ್ಮ 9ನೇ ಮನೆಗೆ ಹಿಮ್ಮುಖವಾಗಿ ಪ್ರವೇಶಿಸುವುದರಿಂದ ಕೆಲಸದಲ್ಲಿ ತೊಂದರೆ ಮತ್ತು ತಂದೆಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.