ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಲಾವಿದರ ಸೆಟ್ ನಲ್ಲಿ ತುಂಟಾಟ, ಕ್ಯಾಮೆರಾ ಮ್ಯಾನ್ ಜೊತೆ ಚೆಲ್ಲಾಟ

 | 
Hu
ಕನ್ನಡದ ಸ್ಟಾರ್ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳಿ ಧಾರಾವಾಹಿ ಕೂಡ ಒಂದು, ಕರ್ನಾಟಕದ ಮನೆ ಮಾತಾಗಿರುವ ಪುಟ್ಟಕ್ಕನ ಮಕ್ಕಳು ಕಲಾವಿದರು ಸೀರಿಯಲ್‌ ಸೆಟ್ ನಲ್ಲಿ ಸಾಕಷ್ಟು ತುಂಟಾಟ ಮಾಡುತ್ತಾರೆ. 
ಹೌದು, ಸೀರಿಯಲ್ ಕ್ಯಾಮರಾ ಮ್ಯಾನ್ ಹಾಗೂ ಟೆಕ್ನಿಷಿಯನ್ ಜೊತೆ ಪುಟ್ಟಕ್ಕನ ಮಕ್ಕಳು ಕಲಾವಿದರು ತುಂಬಾ ಎಂಜಾಯ್ ಮಾಡಿಕೊಂಡು ನಟನೆ ಮಾಡುತ್ತಾರೆ. 
ಪುಟ್ಟಕ್ಕನ ಮಕ್ಕಳು ಸೆಟ್ ನಲ್ಲಿ ಉಮಾಶ್ರೀ ಹಾಗೂ ಇತರ ಕಲಾವಿದರು ಸಾಕಷ್ಟು ಎಂಜಾಯ್ ಮಾಡುತ್ತಾರಂತೆ. ಜೊತೆಗೆ ಈ ಧಾರಾವಾಹಿಯ ಸಹ ನಟಿಯರು ಕೂಡ ತುಂಬಾ ತುಂಟಾಟ ಮಾಡಿಕೊಂಡು ಇರುತ್ತಾರೆ. 
ಇನ್ನು ಪುಟ್ಟಕ್ಕನ ಮಕ್ಕಳು ಕರ್ನಾಟಕದಲ್ಲಿ ಬಹು ನೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಇತ್ತಿಚೆಗೆ ಮುಖ್ಯ ಪಾತ್ರಧಾರಿ ಸ್ನೇಹ ಅವರು ಸೀರಿಯಲ್ ನಿಂದ ಹೊರಬಂದ ಬಳಿಕ ವೀಕ್ಷಕರಲ್ಲಿ ಸ್ಪಲ್ಪ ಮಟ್ಟಿಗೆ ಬೇಸರವಾಗಿದೆಯಂತೆ.