ಪುಷ್ಪ 2 ಅಬ್ಬರಕ್ಕೆ ಕೆಜಿಎಫ್ ಹಾಗೂ ಬಾಹುಬಲಿ ರೆಕಾರ್ಡ್ ಬ್ರೇಕ್; ಅರ್ಧ ದಿನದಲ್ಲೇ 200 ಕೋಟಿ ಕಲೆಕ್ಷನ್
Dec 5, 2024, 13:07 IST
|
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಇವತ್ತು ಮುಂಜಾನೆ 3 ಗಂಟೆಗೆ ಆಂಧ್ರಪ್ರದೇಶದಲ್ಲಿ ಬಿಡುಗಡೆಯಾಗಿ ನಂತರ ಎಂದಿನಂತೆ ಭಾರತದಾದ್ಯಂತ ಬಿಡುಗಡೆ ಕಂಡಿದೆ.
ಈ ಸಿನಿಮಾ ಬಿಡುಗಡೆಯಾದ ಅರ್ಥ ದಿನದಲ್ಲೇ ಬಹುವೆಚ್ಚದ ಕಲೆಕ್ಷನ್ ಕಂಡಿದೆ, ಈ ಮೊದಲೇ ಭಾರತದಲ್ಲಿ ಫೇಮಸ್ ಆಗಿದ್ದ ಪುಷ್ಪ ಸಾಕಷ್ಟು ಅಲೆ ಎಬ್ಬಿಸಿತ್ತು.
ಇನ್ನು ಪುಷ್ಪ 2 ಬಿಡುಗಡೆಗಾಗಿ ಸಾಕಷ್ಟು ಪ್ರಮಾಣದಲ್ಲಿ ವೀಕ್ಷಣೆಗೆ ಸಿನಿಮಾ ಮಂದಿರಗಳು ಸಿನಿಮಾ Rights ಕೂಡ ಪಡೆದುಕೊಂಡಿದೆ.
ಇವತ್ತು ಬೆಳಗ್ಗಿನ ಜಾವ ಬಿಡುಗಡೆಯಾದ ಪುಷ್ಪ 2 ಆಂದ್ರಪ್ರದೇಶದಲ್ಲೇ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇನ್ನು ಭಾರತಾದ್ಯಂತ ಏಕ ದಿನಕ್ಕೆ 200 ಕೋಟಿಗೂ ಅಧಿಕ ಪ್ರಮಾಣದ ಕಲೆಕ್ಷನ್ ಮಾಡಲಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಪುಷ್ಪ 2 ಸಿನಿಮಾ ಈ ಬಾರಿ ಕೆಜಿಎಫ್ ಹಾಗೂ RR ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುವುದರಲ್ಲಿ ಅನುಮಾನವಿಲ್ಲ ಎಂದ ವೀಕ್ಷಕರು.
#pushpa2#pushpagoogle#pushpa2collection#pushpa2totalcollections#worldwidpushpacollection#ai