ಪುಷ್ಪ 2 ಚೆನ್ನಾಗಿಲ್ಲ‌ ಸ್ವಾಮಿ; ಸಿನಿಮಾ‌ ನೋಡಿದ ಕನ್ನಡಿಗರಿಂದ Negative review

 | 
Hu
ಪುಷ್ಪ ‌2 ಸಿನಿಮಾ ಬಿಡುಗಡೆಯಾಗಿ ಒಂದು ‌ದಿನ ಕೂಡ ಆಗಿಲ್ಲ‌, ಮೊದಲ ಶೋ‌ ನೋಡಿದ ಕನ್ನಡದ ವೀಕ್ಷಕರಲ್ಲಿ ತೀರಾ negative ಕಾಮೆಂಟ್ ಗಳು ಕೇಳಿ ಬರುತ್ತಿದೆ, 
ಹೌದು,‌ ಪುಷ್ಪ 2 ಸಿನಿಮಾ ನೋಡಿದ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ, ಆದರೆ ಇನ್ನು ಕೆಲವರು positive ಕಾಮೆಂಟ್ ಮೂಲಕ ಇಂತಹ ಸಿನಿಮಾ‌ ನನ್ನ ಜೀವನದಲ್ಲಿ ನೋಡಿಲ್ಲ ಎಂದಿದ್ದಾರೆ. 
ಇನ್ನು ದೇಶಾದ್ಯಂತ ಬಿಡುಗಡೆಯಾದ ಪುಷ್ಪ ಸಿನಿಮಾಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೆ ಹಿಂದಿ ವೀಕ್ಷಕರು ಕೂಡ ಫಿದಾ ಆಗಿದ್ದಾರೆ. ಜೊತೆಗೆ ಅಜ್ಜು ಅರ್ಜುನ್ ಅಭಿನಯ ನೋಡಿ Mind blowing ಆಗಿದ್ದಾರೆ ವೀಕ್ಷಕರು. 
ಇವತ್ತು ಬೆಳಗ್ಗಿನ ಜಾವ ಪುಷ್ಪ ಸಿನಿಮಾ ನೋಡಲು ಅಲ್ಲು ಅರ್ಜುನ್ ಸಹ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಅಷ್ಟಕ್ಕೂ ‌ಅಲ್ಲು ಅರ್ಜುನ್ ಕೂಡ ತನ್ನ ನಟನೆ ‌ತೆರೆಯ ಮೇಲೆ ಯಾವ ರೀತಿ ಬಂದಿದೆ ಅಂತ ನೋಡಿದ್ದಾರೆ. ಜೊತೆಗೆ ಅಭಿಮಾನಿಗಳ ಕಾಮೆಂಟ್ ಮೆಚ್ಚುಗೆ ಕೂಡ ‌ಕಣ್ಣಾರೆ ನೋಡಿದ್ದಾರಂತೆ.
#alluarjun#pushpa2#pushpa2release#pushpaai#ai#pushpagoogle#puspa2rashmika#pushpa2collection1day#pushp2a1daycollection