25 ಲಕ್ಷದ Thar roxX ಕಾರು ಖರೀದಿ ಮಾಡಿದ ಯೂಟ್ಯೂಬರ್ ಕಿತ್ತಡಿ ಕಿರಣ್

 | 
Hs
ಕರ್ನಾಟಕದ ಖ್ಯಾತ ಯೂಟ್ಯೂಬರ್ ಕಿತ್ತಡಿ ಕಿರಿಣ್ ಅವರು ಕಿತ್ತಡಿ ಎಂಬ ಸಣ್ಣ ಹಳ್ಳಿಯಿಂದ ಬಂದು ಇವತ್ತು ಯೂಟ್ಯೂಬ್ ಮೂಲಕ ತಿಂಗಳಿಗೆ 3 ರಿಂದ ನಾಲ್ಕು ಲಕ್ಷ ಸಂಪಾದನೆ ‌ಮಾಡುತ್ತಿದ್ದಾರೆ. 
ಜೊತೆಗೆ BA.LLB ಕೂಡ ಮಾಡಿಕೊಂಡು ಲಾಯರ್ ವೃತ್ತಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಇನ್ನು ಯೂಟ್ಯೂಬ್ ಮೂಲಕ ಭಾರತ ಮಾತ್ರವಲ್ಲದೆ ಹೊರಗಿನ ದೇಶಗಳಿಗೂ ಪ್ರಯಾಣ ಮಾಡಿ ವಿಡಿಯೋ ಮಾಡುತ್ತಿದ್ದಾರೆ ಕಿತ್ತಡಿ ಕಿರಣ್.
ಇನ್ನು ಕಿತ್ತಡಿ ಕಿರಣ್ ಅವರು ತನ್ನ ಯೂಟ್ಯೂಬ್ ಮೂಲಕ ಬಂದ ಹಣದಲ್ಲಿ‌‌ ಹೊಸ ಕಾರು ಖರೀದಿ ಮಾಡಲು ಮುಂದಾಗಿದ್ದಾರೆ. ಹೌದು, ಕಿರಣ್ ಅವರು ಸುಮಾರು 25 ಲಕ್ಷದ Thar roxX ಕಾರನ್ನು ಖರೀದಿ ಮಾಡಲು ಮುಂದಾಗಿದ್ದಾರೆ. 
ಜೀವನದಲ್ಲಿ ಒಂದು ಬಾರಿಯೂ bank loan ಹಾಗೂ Credit Card ಬಳಕೆ ಮಾಡಿಲ್ಲವಂತೆ. ಹಾಗಾಗಿ ಈ ಬಾರಿ ಹೊಸ ಕಾರಿಗೆ EMI ಮಾಡಲು ಮುಂದಾಗಿದ್ದಾರೆ. ಇನ್ನು ಈ‌ ಕಾರಿಗೆ 15 ಲಕ್ಷ Down Payment ಮಾಡಲಿದ್ದಾರೆ ಕಿತ್ತಡಿ ಕಿರಣ್ ಅವರು.