35 ವರ್ಷದ ಬಳಿಕ ಸಿಹಿಸುದ್ದಿ ಕೊಟ್ಟ ಅನಪಮಾ ಗೌಡ; ಕನ್ನಡಿಗರಿಗೆ ಬಾಡೂಟ ಫಿಕ್ಸ್
Dec 6, 2024, 10:36 IST
|
ಕನ್ನಡದ ಜನಪ್ರಿಯ ಆಂಕರ್ ಅನುಪಮ ಗೌಡ ಅವರು ಇತ್ತಿಚೆಗೆ ಆಂಕರ್ ಆಗಿ ಹಾಗೂ ಬಿಗ್ ಬಾಸ್ ಮನೆ ಪ್ರವೇಶದ ಬಳಿಕ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
ಹೌದು, ಅನುಪಮ ಗೌಡ ಅವರು ಜೀವನದಲ್ಲಿ Success ಕಂಡ ಬಳಿಕ ಹೊಸ ಮನೆ ಕೂಡ ನಿರ್ಮಾಣ ಮಾಡಿದ್ದಾರೆ, ಸುಮಾರು 50 ಲಕ್ಷ ವೆಚ್ಚದ ಮನೆ ಎಂದು ಅಂದಾಜಿಸಲಾಗಿದೆ.
ಇನ್ನು ಅನುಮಪಗೌಡ ಅವರಿಗೆ 35 ವರ್ಷಗಳ ಬಳಿಕ ನಟಿಯಾಗಿ ಅವಕಾಶ ಸಿಕ್ಕಿದೆಯಂತೆ, ಸದ್ಯಕ್ಕೆ ಹೊಸ ಸಿನಿಮಾ ಶೂಟಿಂಗ್ ನಲ್ಲಿ ಮದುವೆ ಮಾತ್ರದಲ್ಲಿ ಅನುಮಪ ಅವರು ಕಾಣಿಸಿಕೊಂಡಿದ್ದಾರೆ.