80ರ ಅಜ್ಜನ ಕಾ ಮದಾಸೆ; ಮದುವೆಯಾದ ಮ ಹಿಳೆಯನ್ನು ಮೂಸಿದ ಅಜ್ಜ

 | 
Je
ಹುಣಸೆ ಮುಪ್ಪಾದರೂ ಹುಳಿ ಮುಪ್ಪಾಗದು ಅನ್ನೊ ಹಾಗೆ ಇಲ್ಲೊಬ್ಬ ವಯಸ್ಸಾದ ವ್ಯಕ್ತಿ ಮಾಡಿದ್ದನ್ನು ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಿ. ಹೆಣ್ಣು ಸಮಾನಳು ಎನ್ನುತ್ತೇವೆ ಆದ್ರೆ ಅವಳಮೇಲೆ ಶೋಷಣೆ ನಡೆಯುತ್ತಿದೆ.
ಇಲ್ಲೊಬ್ಬ ವಯಸ್ಸಾದ ವ್ಯಕ್ತಿ ಏನನ್ನೋ ಕೊಳ್ಳಲು ಬಂದಿದ್ದಾನೆ. ಹಾಗೇ ಪಕ್ಕಕ್ಕೆ ಸರಿಯುತ್ತಾ ಅಲ್ಲಿ ನಿಂತಿದ್ದ ಮಹಿಳೆಯ ದೇಹವನ್ನು ಸವರಲು ಶುರುಮಾಡಿದ್ದಾನೆ. ಅದನ್ನೂ ಅರಿತು ಅವಳು ಪಕ್ಕಕ್ಕೆ ಹೊರಳಿಕೊಂಡು ನಿಂತರೂ ಸಹ ತನ್ನ ಚಾಳಿಯನ್ನು ಮುಂದುವರೆಸಿದ್ದಾರೆ. ಹೆದರಿಕೊಂಡ ಹೆಣ್ಣು ಮಗಳು ಅಲ್ಲಿಂದ ಜಾಗ ಕಾಲಿ ಮಾಡಿದ್ದಾಳೆ.
ಇಲ್ಲಿ ನಡೆದಿದ್ದೆಲ್ಲ ಸಿಸಿ ಕ್ಯಾಮೆರಾ ಅಲ್ಲಿ ಸೆರೆಯಾಗಿದ್ದು ಇದನ್ನು ನೋಡಿದವರೆಲ್ಲ ಈ ವಯಸ್ಸಿನಲ್ಲಿ ಇದೆಲ್ಲ ಬೇಕಾ? ಅವಳು ಸುಮ್ಮನೆ ಹೋಗಬಾರದಿತ್ತು ಕಾಲಲ್ಲಿರುವುದು ತೆಗೆದುಕೊಂಡು ಎರಡು ಬಾರಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾಗಿ ನಿಮ್ಮ ಮನೆಯ ಹೆಣ್ಣು ಮಕ್ಕಳು ಹೊರ ಹೋದಾಗ ಎಚ್ಚರ ವಹಿಸಿ.
ಸಮಾಜದಲ್ಲಿ ಬಸ್ ಅಲ್ಲಿ. ರಶ್ ಇರುವ ಸ್ಥಳಗಳಲ್ಲಿ ಬೇಕೆಂದೇ ಹೆಣ್ಣು ಮಕ್ಕಳ ಮೈಮೇಲೆ ಬೀಳುವವರಿದ್ದಾರೆ. ಅಂಕಲ್, ತಾತ ಎಂದು ಯಾವುದೇ ಗಂಡಸರು ತಪ್ಪಾಗಿ ನಡೆದುಕೊಂಡರೆ ಹೆದರಿ ಓಡಿ ಹೋಗದೆ ಧೈರ್ಯವಾಗಿ ಎದುರಿಸಲು ಕಲಿಸಿ. ಇಲ್ಲವಾದರೆ ಮುಂದೊಂದು ದಿನ ಬೇಸರ ಪಡಬೇಕಾದ ಸರದಿ ನಿಮ್ಮದಾಗಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.