ರಸ್ತೆ ಪಕ್ಕದ ವಿದ್ಯುತ್ ಕಂಬ ಏರಿದ ದೈತ್ಯ ಹೆಬ್ಬಾವು, ಇಷ್ಟು ದೊಡ್ಡ ಹಾವು ಜಗತ್ತಿನಲ್ಲೇ ಮೊದಲು

 | 
Is
  ಹಾವುಗಳಲ್ಲಿ ಕೂಡ ಬೇರೆ ಬೇರೆ ವರ್ಗದ ಹಾವುಗಳಿದೆ. ಕೆಲವು ಹಾವುಗಳು ಗಿಡದ ಮೇಲೆ ಕಾಡುಗಳಲ್ಲಿ ಕಂಡುಬಂದರೆ ಇನ್ನು ಕೆಲವು ಹಾವುಗಳು ಮನುಷ್ಯರು ವಾಸಿಸುವ ಸುತ್ತ ಮುತ್ತಲ ಪ್ರದೇಶದಲ್ಲಿ ಕಾಣಸಿಗುತ್ತವೆ.ನೀವು ನಡೆದುಕೊಂಡು ಹೋಗುತ್ತಿದ್ದ ದಾರಿಯ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಮೇಲೆ ದೈತ್ಯ ಹೆಬ್ಬಾವು ತೂಡಾಗುತ್ತಿದ್ದರೆ ನಿಮಗೆ ಹೇಗಾಗುತ್ತದೆ..? 
ನಿಜಕ್ಕೂ ಒಂದು ಕ್ಷಣ ಹಾರ್ಟ್‌ ಬೀಟ್‌ ನಿಲ್ಲುವುದಂತು ನಿಜ ಅಲ್ವಾ..!! ಈ ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳುವುದಂತು ಖಂಡಿತ. ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಆನೆ, ಕೋರಿ, ಮೊಸಳೆ, ಸಿಂಹ, ಹುಲಿ, ಸೇರಿದಂತೆ ಹಲವು ಕಾಡು ಪ್ರಾಣಿಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ.
ಆದ್ರೆ ಹೆಚ್ಚಾಗಿ ವೀಕ್ಷಣೆ ಪಡೆಯುವ ಪ್ರಾಣಿಗಳ ವಿಡಿಯೋ ಅಂದ್ರೆ ಅದು ಹಾವಿನ ವಿಡಿಯೋಗಳು.. ಹೆಚ್ಚಾಗಿ ಜನರ ಬೃಹತ್‌ ಹೆಬ್ಬಾವಿನ ವಿಡಿಯೋಗಳನ್ನು ಹೆಚ್ಚು ನೋಡ್ತಾರೆ.ಹೌದು. ಹಾವು ಎಂದರೆ ಅನೇಕ ಜನರಿಗೆ ನಡುಕ ಶುರುವಾಗುತ್ತದೆ.. ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಹಾವಿನ ವಿಡಿಯೋಗಳು ಜನರ ಗಮನಸೆಳೆಯುತ್ತಿರುತ್ತವೆ.
ಇದೀಗ ಮರದ ಮೇಲಿರಬೇಕಾದ ಹೆಬ್ಬಾವು ಒಂದು ವಿದ್ಯುತ್‌ ಕಂಬ ಏರಿ ಸಾರ್ವಜನಿಕರಿಗೆ ನಡುಕ ಹುಟ್ಟಿಸಿದೆ. ದಪ್ಪನೆಯ ಈ ಹಾವು ನೋಡಿದ್ರೆ ಮಕ್ಕಳು ಭಯ ಬೀಳೋದು ಗ್ಯಾರಂಟಿ.ಘಟನೆಯ ವಿಡಿಯೋ ಇಂಟರ್‌ನೆಟ್‌ನಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿದೆ. ಜನ ಮರ ಹತ್ತುವ ಬದಲು ಕಂಬ ಏರಿದೆ ಎಂದು ಹೇಳುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.