ಬಿಗ್ ಬಾಸ್ ಮನೆಯಲ್ಲಿ ಸಣ್ಣ ಎಡವಟ್ಟು; ಬರೋಬ್ಬರಿ 6 ಬಾರಿ ಆಪರೇಷನ್ ಮಾಡಿದ ನ.ಟಿ

 | 
Uuu

ಕನ್ನಡ ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಲೋಕದಲ್ಲಿ ಮಿಂಚಿರುವ ನಟಿ ಸುಷ್ಮಾ ವೀರ್‌ ಮೊದಲ ಸಲ ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಹೇಗೆಲ್ಲಾ ತಮ್ಮ ಜೀವನದ ಬದಲಾಗಿತ್ತು ಎಂದು ರಿವೀಲ್ ಮಾಡಿದ್ದಾರೆ.ಬಿಗ್ ಬಾಸ್ ರಿಯಾಲಿಟಿ ಶೊನಲ್ಲಿ ಕಾಣಿಸಿಕೊಂಡಾಗ ಅನೇಕರು ಸರ್‌ಪ್ರೈಸ್ ಆಗಿಬಿಟ್ಟರು ಆದರೆ ಆ ಸಮಯದಲ್ಲಿ ತುಂಬಾ ಪರ್ಸನಲ್ ವಿಚಾರಕ್ಕೆ ಸಿಲುಕಿಕೊಂಡಿದ್ದೆ.

ಹಲವು ಸಲ ಆಫರ್ ಕೊಟ್ಟು ಕರೆದಿದ್ದರು, ಇಲ್ಲಿ ಬಿಗ್ ಬಾಸ್ ಸರಿ ತಪ್ಪು ಎಂದು ಹೇಳುತ್ತಿಲ್ಲ ಆದರೆ Bigg boss is not scripted, Bigg Boss is well edited. ವಿಡಿಯೋವನ್ನು ಎಡಿಟ್ ಮಾಡುವಾಗ ಎಡಿಟರ್‌ಗೆ ತಲೆ ಇರಬೇಕು. ಒಂದೆರಡು ಸಲ ಆಗಲ್ಲ ಬರಲ್ಲ ಎಂದು ಹೇಳಿದ್ದೆ ಆದರೆ ಮೂರನೇ ಸಲ ಏನಾಗಿತ್ತು ಕಪ್ಪಣ್ಣ ಅವರು ನಮ್ಮ ಫ್ಯಾಮಿಲಿ ಬಹಳಷ್ಟು ಸಲ ಬಹಳಷ್ಟು ವಿಷಯಗಳಲ್ಲಿ ನಮ್ಮ ಫ್ಯಾಮಿಲಿಗೆ ನಿಂತಿದ್ದಾರೆ.

ತಾಯಿಗೆ ಅಣ್ಣಗಾಗಿ ನನಗೆ ಅಂಕಲ್ ಆಗಿ. ಅವರ ಮಗ ಜೆಡಿ ಆಗಷ್ಟೇ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದರು .ಫ್ಯಾಮಿಲಿ ಬಂದು ಕೇಳಿದಾಗ ನಾನು ಬೇಡ ಎಂದು ಹೇಳುವುದಿಲ್ಲ. ಅವರು ಕೇಳಿದಾಗ ಅಮ್ಮ ಕೂಡ ಎರಡು ವಾರ ಅಲ್ವಾ ಹೋಗಿ ಬಾ ಎಂದರು. ಒಪ್ಪಿಕೊಂಡು ಹೋಗಿದ್ದೆ ಅಲ್ಲಿ ಎರಡು ವಾರ ಎಂದವರು ಐದು ವಾರ ಮಾಡಿಬಿಟ್ಟರು ಎಂದು ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಸುಷ್ಮಾ ಮಾತನಾಡಿದ್ದಾರೆ.

ಬಿಗ್ ಬಾಸ್ ವೇದಿಕೆಗೆ ಮಾಸ್ಟರ್ ಆನಂದ್‌ ಸೂಕ್ತ ವ್ಯಕ್ತಿ ಆದರೆ ಅಲ್ಲಿ ತುಂಬಾ ಸಮಸ್ಯೆ ಆಗಿಬಿಟ್ಟಿತ್ತು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ತುಂಬಾ ಸಮಸ್ಯೆ ಆಗುತ್ತಿತ್ತು.ನಾನು ಟ್ರಿಗರ್ ಆಗಿರುವುದನ್ನು ಹಾಕುತ್ತಿದ್ದರು, ವಿಷಯ ಹಾಕುತ್ತಿರಲಿಲ್ಲ. ಒಂದು ಘಟನೆಯ ಹಿನ್ನೆಲೆ ಮತ್ತು ಮುನ್ನಲೆ ಹೇಳುತ್ತಿರಲಿಲ್ಲ. ಸೆಲೆಕ್ಟಿವ್ ಸ್ಮಾರ್ಟ್‌ನೆಸ್‌ ಅನ್ನೋದು ಎಡಿಟಿಂಗ್‌ನಲ್ಲಿ ಮಾಡುತ್ತಿದ್ದರು ಅದು ತುಂಬಾ ದೊಡ್ಡ ತಪ್ಪು. ಬಿಗ್ ಬಾಸ್‌ ಕಾರ್ಯಕ್ರಮಕ್ಕೆ ಗನತೆನೇ ಸುದೀಪ್. 

24 ಗಂಟೆಗೆ ಕುಳಿತುಕೊಂಡು ಬಿಗ್ ಬಾಸ್ ಎಪಿಸೋಡ್‌ಗಳನ್ನು ಸುದೀಪ್ ನೋಡಲಿ ಎಂದು ನಿರೀಕ್ಷೆ ಮಾಡುವುದಿಲ್ಲ ಆದರೆ ಕ್ಯಾಪ್ಟನ್ ಆಗಿ ತಮ್ಮ ತಂಡಕ್ಕೆ ಗೌರವನ್ನು ಕೊಟ್ಟೆ ಕೊಡುತ್ತಾರೆ ಟೀಂನ ಬಿಟ್ಟಿ ಕೊಡುವ ಲೀಡರ್ ಅಲ್ಲ.  ಆ ಪರಿಸ್ಥಿತಿಯಲ್ಲಿ ಏನು ಎಡಿಟ್‌ ಮಾಡಿಕೊಡುತ್ತಿದ್ದರು ಅದೇ ಫೈನಲ್ ಆಗುತ್ತಿತ್ತು. ಅಲ್ಲಿ ರೆಹೆಮಾನ್ ಮತ್ತು ನೇಹಾ ಅಫೇರ್‌ನಲ್ಲಿ ಹಾಕಿಬಿಟ್ಟಿದ್ದರುತು ಅದರಿಂದ ಆಕೆ ಮದುವೆ ಮುರಿದು ಬಿತ್ತು. ಈ ವಿಚಾರದಲ್ಲಿ ಸುದೀಪ್ ಅವರನ್ನು ದೂರಲು ಆಗಲ್ಲ ನೋಡುತ್ತಿರುವ ವೀಕ್ಷಕರನ್ನು ದೂರಲು ಅಗಲ್ಲ ಎಂದು ಸುಷ್ಮಾ ಹೇಳಿದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.