ಡಿವೋರ್ಸ್ಗೆ ಕಾರಣ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್, ಅವತ್ತು ರಾತ್ರಿ ಸಲ್ಮಾನ್ ಖಾನ್ ಜೊತೆ ನ ಡೆದಿದ್ದೇನು ಗೊ.ತ್ತಾ
ಬಾಲಿವುಡ್ ನಟಿ ಐಶ್ವರ್ಯಾ ರೈ ವಿಚ್ಛೇದನೆ ಸುದ್ದಿ ಎಲ್ಲೆಡೆ ವೈರಲ್ ಅಗ್ತಿದ್ದ ಹಾಗೆ ನೆಟ್ಟಿಗರು ಐಶ್-ಸಲ್ಲೂ ಒಂದಾಗ್ತಾರಾ ಎಂದು ಯೋಚಿಸಲು ಆರಂಭಿಸಿದ ಹಾಗಿದೆ ಹೌದು ಅವರಿಬ್ಬರೂ ಒಂದು ಕಾಲದಲ್ಲಿ ಪ್ರೇಮಿಗಳಾದವರು. ಐಶ್ವರ್ಯಾ ರೈ ಅವರು ಟಾಪ್ ನಟಿಯಾಗಿ ಮಿಂಚಿದ್ದ ಸಮಯದಲ್ಲಿ ಅವರು ಸಲ್ಮಾನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಬ್ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಬೇಕೆಂದೂ ಬಯಸಿದ್ದರು. ಆದರೆ ಅದು ನಡೆಯಲಿಲ್ಲ.
ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆ ಬ್ರೇಕಪ್ ಆದ ನಂತರ ನಟ ವಿವೇಕ್ ಜೊತೆ ಪ್ರೀತಿಯಲ್ಲಿ ಬಿದ್ದರು. ಆದರೆ ಈ ಸಂಬಂಧವೂ ಉಳಿಯಲಿಲ್ಲ. ಪ್ರೀತಿಯಲ್ಲಿ ಐಶ್ವರ್ಯಾ ಅನ್ಲಕ್ಕಿಯೋ ಅಥವಾ ಐಶ್ಗೆ ಲವ್ ಅನ್ಲಕ್ಕಿಯೋ ಗೊತ್ತಿಲ್ಲ. ಆದರೆ ಈಗ ಅವರ ಮದುವೆಯೂ ಡಿವೋರ್ಸ್ ಹಂತದಲ್ಲಿದೆ. ಐಶ್ವರ್ಯಾ ರೈ ಅವರ ಕುಟುಂಬದ ಆಪ್ತ ಮೂಲಗಳ ಪ್ರಕಾರ ಇವರ ಮದುವೆ ಡಿವೋರ್ಸ್ ಹಂತದಲ್ಲಿದೆ.
ಮಗಳಿಗಾಗಿ ಮಾತ್ರ ಜೋಡಿ ಒಟ್ಟಾಗಿ ಜೀವನ ಮಾಡುತ್ತಿದ್ದಾರೆ ಎನ್ನಲಾಗಿದೆ. ನಟಿಯ ವಿಚ್ಛೇದನೆ ಸುದ್ದಿ ವೈರಲ್ ಆಗುತ್ತಿದ್ದಂತೆ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಮತ್ತೆ ಒಂದಾಗುತ್ತಾರಾ ಎನ್ನುವ ಚರ್ಚೆ ಜೋರಾಗಿದೆ. ಯಾಕೆಂದರೆ ಇವರು ಬಾಲಿವುಡ್ನಲ್ಲಿ ಭಾರೀ ಫೇಮಸ್ ಆಗಿದ್ದ ಜೋಡಿ. ಐಶ್ ಹಾಗೂ ಸಲ್ಮಾನ್ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಷ್ಟೇ ಅಲ್ಲದೆ ಅವರ ಸಿನಿಮಾಗಳು ಸೂಪರ್ ಹಿಟ್ ಆದವು.
ಬೆಸ್ಟ್ ಆನ್ಸ್ಕ್ರೀನ್ ಜೋಡಿ ಎನಿಸಿಕೊಂಡ ಈ ಕಪಲ್ ಆಫ್ಸ್ಕ್ರೀನ್ನಲ್ಲಿಯೂ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಸಲ್ಮಾನ್ ಖಾನ್ ಅವರ ಕೋಪದ ಸ್ವಭಾವದಿಂದ ಈ ಮದುವೆ ನಡೆಯಲಿಲ್ಲ. ಇದೇ ಕಾರಣದಿಂದ ಐಶ್ವರ್ಯಾ ಸಲ್ಮಾನ್ ಖಾನ್ ಜೊತೆ ಬ್ರೇಕಪ್ ಮಾಡಿಕೊಂಡರು. ಆದರೆ ಈಗ ನಟಿಯ ಡಿವೋರ್ಸ್ ಸುದ್ದಿ ವೈರಲ್ ಆಗುತ್ತಿರುವಂತೆ ಇವರು ಮತ್ತೆ ಒಂದಾಗ್ತಾರಾ ಎನ್ನುವ ಚರ್ಚೆ ಅಂತೂ ಜೋರಾಗಿದೆ. ಆದರೆ ಯಾವುದಕ್ಕೂ ಕಾಯಬೇಕಿದೆ ಅಷ್ಟೇ.