ಅಭಿಷೇಕ್ ಪತ್ನಿ ಅವಿವಾ ಜಿಮ್ ವರ್ಕೌಟ್ ಹೇಗಿರುತ್ತದೆ ಗೊ.ತ್ತಾ, ಸುಮಲತಾ ಫಿದಾ

 | 
ಹಗದ

ಕನ್ನಡ ಚಿತ್ರರಂಗದ ಮಂಡ್ಯದ ಗಂಡು ಸ್ಟಾರ್ ಅಂಬರೀಶ್ ಅವರ ಪುತ್ರ ಆಗಿರುವಂತಹ ಅಭಿಷೇಕ್ ಅಂಬರೀಶ್ ಅವರು ಇದೇ ಜೂನ್ ಐದರಂದು ಅವಿವಾ ಬಿದಪ್ಪ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಮಂಡ್ಯದಲ್ಲಿ ಬೀಗರೂಟ ಕೂಡ 50 ಸಾವಿರಕ್ಕೂ ಅಧಿಕ ಜನರ ನಡುವೆ ಕೋಟ್ಯಾಂತರ ರೂಪಾಯಿಗಳ ಖರ್ಚು ವೆಚ್ಚದಲ್ಲಿ ಅದ್ದೂರಿಯಾಗಿ ನಡೆದಿರುವುದು ಕೂಡ ನಿಮಗೆ ತಿಳಿದಿದೆ. 

ಎಲ್ಲಕ್ಕಿಂತ ಪ್ರಮುಖವಾಗಿ ನಾವು ಮಾತನಾಡುತ್ತಿರುವುದು ಇವರಿಬ್ಬರ ಜೋಡಿ ಸಾಕಷ್ಟು ಜನರಿಗೆ ಈ ಮುಂಚೆ ತಿಳಿದಿರಲಿಲ್ಲ ಆದರೆ ಮದುವೆ ನಂತರ ಎಲ್ಲಾ ಕಡೆ ಅವರದ್ದೇ ಸುದ್ದಿ. ಅವರು ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಕೂಡ ನಟಿ ಯಾಗಿ 1 ಸಿನಿಮಾದಲ್ಲಿ ಪಾತ್ರ ಮಾಡಿದ್ದರು. ನಂತರದಲ್ಲಿ ತಮ್ಮದೇ ಸ್ವಂತ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಹೌದು ಇವರದು ಸ್ವಿಮ್ ಸೂಟ್ ಬ್ಯುಸಿನೆಸ್ ಇದೆ. 

ಅಲ್ಲದೆ ಅವಿವಾ ಮಾಡೆಲ್ ಕೂಡ ಹೌದು ಹಲವಾರು ಟಾಪ್ ಬ್ರಾಂಡ್ಗಳಿಗೆ ಮಾಡೆಲ್ ಆಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಪ್ರತಿದಿನ ಜಿಮ್ ಅಲ್ಲಿಯೇ ಬಹಳಷ್ಟು ಸಮಯ ಕಳೆಯಲು ಬಯಸುತ್ತಾರೆ. ದೇಹದ ಫಿಟ್ ನೆಸ್ ಕಡೆ ಹೆಚ್ಚಿನ ಗಮನ ಹರಿಸುತ್ತಾರೆ. ಇದೀಗ ಅವರು ಜಿಮ್ ಅಲ್ಲಿ ವರ್ಕೌಟ್ ಮಾಡುವ ವಿಡಿಯೋ ಒಂದು ವೈರಲ್ ಆಗಿದ್ದು ಅದನ್ನು ನೋಡಿ ಅಭಿಮಾನಿಗಳು ಹದಿಹರೆಯದ ಹುಡುಗರೇ ಸುಸ್ತಾಗಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರುವ ಇವರು ವಿವಿಧ ವರ್ಕೌಟ್ ಮಾಡಿ ಅದನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಇವರು ಹಂಚಿಕೊಳ್ಳುತ್ತಲೇ ಇರುತ್ತಾರೆ.