ಶಿವಣ್ಣನಿಗೆ ಮುತ್ತು ಕೊಡೋವಾಗ ಏನಾಯ್ತು, ನಟಿ ಅನು ಪ್ರಭಾಕರ್ ಬಿಚ್ಚಿಟ್ಟ ರಹಸ್ಯ

 | 
H
 ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಗ್ಗ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಕೆ.ಮಂಜು,‌ ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು ಹಗ್ಗ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. 
ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು ಸೂಪರ್ ಹೀರೋ ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ‌‌. ಆದರೆ ಒಳ್ಳೆಯ ಪಾತ್ರಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಟಿ ಅನು ಪ್ರಭಾಕರ್.
ಇನ್ನು ಮಹಿಳೆಯರಿಗೆ ಲೈಂಗಿಕ ಕಿರುಕುಳದ ಕುರಿತಾಗಿ ಹೇಳಿರುವ ನಟಿ ಇದು ಮೊದಲಿನಿಂದಲೂ ಇದೆ. ಹೊಸದಲ್ಲ ಎಂದು ಗೌರೀಶ ಅಕ್ಕಿ ನಡೆಸಿಕೊಡುವ ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಾಗಾಗಿ ಮಹಿಳಾ ಆಯೋಗದ ಪತ್ರದ ಬೆನ್ನಲ್ಲೇ ಚೇಂಬರ್‌‌ ಸಭೆಗೆ ಮುಂದಾಗಿತ್ತು. ಆದರೆ ಸಭೆಯ ದಿನದಂದು ನಿರ್ಮಾಪಕರು ಹಾಗೂ ಮಹಿಳಾ ಆಯೋಗದ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಿಗ ಮತ್ತೆ  ಹೇಮಾ ಮಾದರಿ ಕಮಿಟಿ ರಚನೆಗೆ  ಒತ್ತಡ ಹೆಚ್ಚಾಗಿದೆ.
ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಇವೆ.  ಆಡಿಷನ್ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ಕೊಡುವ ಚಿತ್ರತಂಡಗಳ ಮೇಲೆಯೂ ಕಣ್ಣು ಇಡಲಾಗಿದೆ. ಹೀಗಾಗಿ ಫಿಲಂ ಚೇಂಬರ್ ಬೈಲಾ ಪ್ರತಿಗೆ ಮಹಿಳಾ ಆಯೋಗ ಡಿಮ್ಯಾಂಡ್ ಮಾಡಿದೆ. ಕಮಿಟಿ ರಚನೆಗೆ ಬೇಕಾದ ಎಲ್ಲಾ ಅಂಶಗಳ ಬಗ್ಗೆಯೂ ಸೂಚನೆ ನೀಡಿದೆ. ಹಾಗಾಗಿ ಅನುಪ್ರಭಾಕರ್ ಕೂಡ ಈ ಕಮಿಟಿ ಇದ್ದರೆ ಒಳ್ಳೆಯದು ಅಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.