ಮುದ್ದಾದ ಮಗುವಿಗೆ ಜನ್ಮ ನೀಡಿದ ನಟಿ ನೇಹಾ ಗೌಡ, ಯಾವ ಮಗು ಗೊತ್ತಾ

 | 
Hi
 ಕನ್ನಡ ಕಿರುತೆರೆಯ ಸೆಲೆಬ್ರಿಟಿ ಜೋಡಿ ನೇಹಾ ಗೌಡ ಮತ್ತು ನಟ ಚಂದನ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದ್ಧೂರಿಯಾಗಿ ಸೀಮಂತ ಮತ್ತು ಬೇಬಿ ಶವರ್ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ನೇಹಾ ಇದೀಗ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದರುರು.
ಈ ವರ್ಷ ಅನುಬಂಧ ಅವಾರ್ಡ್‌ನಲ್ಲಿ ನೇಹಾ ಗೌಡ ಮತ್ತು ಕವಿತಾ ಗೌಡ ಇಬ್ಬರಿಗೂ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವೇದಿಕೆ ಮೇಲೆ ಅದ್ಧೂರಿಯಾಗಿ ಸೀಮಂತ ಮಾಡಿ ಆಗಮಿಸಿದ್ದ ಪ್ರತಿಯೊಬ್ಬ ಗೆಸ್ಟ್‌ ಬಳಿ ಅಕ್ಷತೆ ಹಾಕಿಸಿ ಆಶೀರ್ವಾದ ಮಾಡಿಸಿದ್ದಾರೆ. 'ನನ್ನ ತಾಯಿತನವನ್ನು ಅದ್ಭುತವಾಗಿ ಎಂಜಾಯ್ ಮಾಡುತ್ತಿದ್ದೀನಿ ಎಂದಿದ್ದರು.
 ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಬಂದು ಪ್ರತಿಯೊಬ್ಬರ ಆಶೀರ್ವಾದ ಸಿಗುತ್ತಿದೆ, ಪ್ರಮುಖವಾಗಿ ವೀರೇಂದ್ರ ಹೆಗ್ಗಡೆ ಸರ್ ಆಶೀರ್ವಾದ ಸಿಕ್ಕಿದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನೇಹಾ ಗೌಡ ಮಾತನಾಡಿದ್ದಾರೆ.ಬಸುರಿ ಬಯಕೆಗಳ ಬಗ್ಗೆ ನಾನು ಕೇಳಿದ್ದೀನಿ ಆದರೆ ನನಗೆ ಯಾವುದೇ ರೀತಿಯಲ್ಲಿ ಭಯಕೆ ಆಗಿಲ್ಲ ಆದರೆ ಮನೆ ಊಟವನ್ನು ಚೆನ್ನಾಗಿ ತಿನ್ನುತ್ತಿದ್ದೀನಿ ಸ್ವೀಟ್ ಒಂದು ಇಷ್ಟ ಆಗುತ್ತಿಲ್ಲ. ಏನನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುತ್ತಿಲ್ಲ ಏನೇ ಬೇಕಿದ್ದರೂ ಮನೆಯಲ್ಲಿ ಮಾಡಿ ಕೊಡುತ್ತಿದ್ದಾರೆ.
 ನನ್ನ ಗಂಡನ ಜೊತೆ ಜಾಸ್ತಿ ಸಮಯ ಕಳೆಯಬೇಕು ಅನ್ನೋ ಬಯಕೆ ಇದೆ..ಅನುಬಂಧ ಅವಾರ್ಡ್ ನಂತರ ಅವನಿಗೆ ರಜೆ ಕೊಟ್ಟರೆ ನನಗೆ ಅದೇ ಖುಷಿ. ಮದುವೆಯಾಗಿ 6 ವರ್ಷ ಆದ್ಮೇಲೆ ನಾವು ಮಗು ಮಾಡಿಕೊಂಡಿರುವುದು ಇದು ನಾವು ಮಾಡಿರುವ ಪ್ಲ್ಯಾನ್ ಏಕೆಂದರೆ ನಮಗೆ ಕೆಲಸದ ಕಮಿಟ್ಮೆಂಟ್ ಇತ್ತು. 
ನನ್ನ ಫ್ಯಾಮಿಲಿಯನ್ನು ಇದು ಮೊದಲ ಮಗು ಆಗಿರುವ ಕಾರಣ ಎಲ್ಲರೂ ಖುಷಿಯಾಗಿದ್ದಾರೆ. ನನ್ನ ಗಂಡನ ಮನೆ ಕಡೆ ನಾನು ಕೊನೆಯ ಸೊಸೆ ಆಗಿರುವ ಕಾರಣ ಈಗಾಗಲೆ ಮೂರು ಮಕ್ಕಳಿಗೆ ನಾನು ಚಿಕ್ಕಮ್ಮ ಆಗಿರುವೆ... ಇದೀಗ ನೇಹಾ ಚಂದನ್ ದಂಪತಿಗಳಿಗೆ ಮಗಳು ಖುಷಿ ಹೊತ್ತು ತಂದಿದ್ದಾಳೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.