ಸಿನಿಮಾ ನಟಿ ಊರ್ವಶಿ ಮಗಳು ಎಷ್ಟು ಮುದ್ದಾಗಿದ್ದಾರೆ; ಕನ್ನಡದಲ್ಲಿ ಯಾರು ಕೂಡ ಇಷ್ಟು ಸುಂದರವಾಗಿಲ್ಲ

 | 
Hu

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ನಟಿ ಊರ್ವಶಿ ಇದೀಗ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದಾರೆ. ನಟಿ ಊರ್ವಶಿ ಮಗಳು ಹೇಗಿದ್ದಾರೆ ನೋಡಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.90ರ ದಶಕದಲ್ಲಿ ತನ್ನ ಬ್ಯೂಟಿಯಿಂದಲೇ ಊರ್ವಶಿ ಅಭಿಮಾನಿಗಳ ಹೃದಯ ಗೆದ್ದಿದ್ದರು. 

ತನ್ನ ವಿಶಿಷ್ಟ ನಟನೆ ಮತ್ತು ಕಾಮಿಡಿಯಿಂದ ಇಂದಿಗೂ ಸಿನಿಮಾ ಚಿತ್ರರಂಗದಲ್ಲಿ ಅಭಿಮಾನಿಗಳ ನೆಚ್ಚಿನ ನಟಿಯಾಗಿದ್ದಾರೆ. ಬಾಲನಟಿಯಾಗಿ  ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಊರ್ವಶಿ ಈಗ ಕೆಲ ವರ್ಷಗಳಿಂದ ತಾಯಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ಭಾಗ್ಯರಾಜ್ ನಿರ್ದೇಶನದ ತಮಿಳಿನ ‘ಮುಂತಾನೈ ಮುಡಿಚು’ ಚಿತ್ರದಲ್ಲಿ ನಾಯಕಿಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟರು. ಕವಿತಾ ರಂಜನಿಯಾಗಿದ್ದ ನಟಿ ತಮ್ಮ ಹೆಸರನ್ನು ಚಿತ್ರಕ್ಕಾಗಿ ಊರ್ವಶಿ ಎಂದು ಬದಲಾಯಿಸಿಕೊಂಡರು. ತಮಿಳು ಚಿತ್ರರಂಗದ ಪ್ರಮುಖ ನಟಿಯಾಗಿದ್ದ ಊರ್ವಶಿ 2000ರಲ್ಲಿ ಕೇರಳದ ನಟ ಮನೋಜ್ ಜೈನ್ ಅವರನ್ನು ಪ್ರೀತಿಸಿ ವಿವಾಹವಾದರು.

ಮದುವೆಯಾದ 8 ವರ್ಷಗಳ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆದಿದ್ದು, ದಂಪತಿಗೆ ತೇಜಲಕ್ಷ್ಮಿ ಎಂಬ ಮಗಳಿದ್ದಾಳೆ. ಊರ್ವಶಿಯವರ ಕುಡಿತದ ಚಟದಿಂದಾಗಿ ಮಗಳು ಹಾಗೂ ಪತಿಯಿಂದ ದೂರವಾದರು. ಸದ್ಯ ಊರ್ವಶಿ ಪುತ್ರಿ ತೇಜಲಕ್ಷ್ಮಿ ತಂದೆ ಮನೋಜ್ ಜೊತೆ ವಾಸವಾಗಿದ್ದಾರೆ. 2013ರಲ್ಲಿ ಊರ್ವಶಿ ಶಿವಪ್ರಸಾದ್ ಅವರನ್ನು ಊರ್ವಶಿ ಮರುಮದುವೆಯಾಗಿದ್ದು, 43ನೇ ವಯಸ್ಸಿನಲ್ಲಿ ಮಗನಿಗೆ ಜನ್ಮ ನೀಡಿದ್ರು.

ನಟಿ ಊರ್ವಶಿ ತಮ್ಮ ಮಗಳು ಮತ್ತು ಮಗನ ಫೋಟೋಗಳನ್ನು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲ್ಲ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಊರ್ವಶಿ ತಮ್ಮ 23ರ ಹರೆಯದ ಮಗಳು ಸಿನಿಮಾ ಜಗತ್ತಿಗೆ ಕಾಲಿಡಲಿದ್ದಾರೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.